Description
ಸ್ಪರ್ಧಾ ಉನ್ನತಿ ಪ್ರಕಾಶನ (ಸ್ಪರ್ಧಾಲೋಕದ ಹಿತೈಷಿ ಎಂಬ ಕೈ ಬರಹದೊಂದಿಗೆ ) ಮೂಡಿಬಂದಿರುವ ಭಾರತದ ಸಾಂಸ್ಕೃತಿಕ ಪರಂಪರೆ (ಭಾರತ ಮತ್ತು ಕರ್ನಾಟಕ ಸಂಬಂಧಿಸಿದಂತೆ) (Cultural Heritage of India) ಎಂಬ ಪುಸ್ತಕದ ಲೇಖಕರಾದ ಡಾ|| ಕೃಷ್ಣಮೂರ್ತಿ ಜೆ.ಆರ್ ಗುತ್ತಿನಕೆರೆ ಅವರಿಂದ ರಚಿತವಾದ ಪುಸ್ತಕವಾಗಿದೆ.
* ಕರ್ನಾಟಕ ಲೋಕಸೇವಾ ಆಯೋಗದ ಕೆ.ಎ.ಎಸ್. ಮುಖ್ಯಪರೀಕ್ಷೆಗಾಗಿ ಪತ್ರಿಕೆ -2 ಸಾಮಾನ್ಯ ಅಧ್ಯಯನ -1 ಕ್ಕೆ ಸಂಬಂದಧಿಸಿದ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯ ಪುಸ್ತಕವಾಗಿದೆ.
* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೆ.ಎಸ್. ಎಮ್ ಸಿ.ಎ. ರವರ ಸಹಯೋಗದೂಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಕ್ ನಂತರದ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಮಾತ್ರ ಸರಬರಾಜು ಮಾಡಲಾದ ಪುಸ್ತಕವಾಗಿದೆ.