Sale!

ಭಾರತದ ಆರ್ಥಿಕ ವ್ಯವಸ್ಥೆ – ಬಾಲಯ್ಯ ಕ್ಯಾದಿಗೇರ

Original price was: ₹499.00.Current price is: ₹400.00.

  • Book Name –ಭಾರತದ ಆರ್ಥಿಕ ವ್ಯವಸ್ಥೆ
  • Author  – ಬಾಲಯ್ಯ ಕ್ಯಾದಿಗೇರ
  • Publisher – ಸ್ಪರ್ಧಾ ಸಂಚಲನ
  • Language – ಕನ್ನಡ
  • No of Pages –408

Out of stock

Category:

Description

ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು ಬಾಲಯ್ಯ ಕ್ಯಾದಿಗೇರ ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ  “ಭಾರತದ ಆರ್ಥಿಕ ವ್ಯವಸ್ಥೆ ಎಂಬ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು, KAS, KPSC, KEA, PSI, ESI, PDO, FDA, SDA, PC, K SET, VAO, GROUP- C ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.

* ಈ ಪುಸ್ತಕವು ಪದವಿ ವಿದ್ಯಾರ್ಥಿಗಳಿಗೂ ಹಾಗೂ ಪದವಿ ಪೂರ್ವ ಉಪನ್ಯಾಸಕರ ನೇಮಕಾತಿ ಪರೀಕ್ಷಗಳಿಗೂ ಉಪಯುಕ್ತವಾಗಿದೆ.

* ವಿಶೇಷವಾಗಿ ಈ ಪುಸ್ತಕವು  ತಮಿಳುನಾಡು, ಕೇರಳ, ತೆಲಂಗಾಣ, ಆಂದ್ರ ಪ್ರದೇಶ, ಕರ್ನಾಟಕ ರಾಜ್ಯಗಳ ಹಾಗೂ ಇನ್ನಿತರ ರಾಜ್ಯಗಳ ಆಧಿಕೃತ  ಪಠ್ಯಪುಸ್ತಕದ ವಿಷಯಗಳನ್ನು ಅವಲೋಕಿಸಲಾದ ಅಂಶಗಳನ್ನು ರಚಿಸಲಾಗಿದೆ.

* ಈ ಪುಸ್ತಕದಲ್ಲಿ ಪ್ರಕೃತಿಕ ಭೂಗೋಳಶಾಸ್ತ್ರ, ಪ್ರಪಂಚದ ಭೂಗೋಳಶಾಸ್ತ್ರ, ಭಾರತದ ಭೂಗೋಳಶಾಸ್ತ್ರ, ಕರ್ನಾಟಕ ಭೂಗೋಳಶಾಸ್ತ್ರ, ಎಂಬ ವಿಷಯಗಳನ್ನು ಒಳಗೂಂಡಿದೆ

* ಈ ಪುಸ್ತಕದಲ್ಲಿ 8 ರಿಂದ 12ನೇ ತರಗತಿ ವರೆಗಿನ ಸಾರಾಂಶವನ್ನು ಹಾಗೂ  NCERT ಮತ್ತು ಪ್ರಸ್ತುತ NCERT DSERT  ಪಠ್ಯ ಪುಸ್ತಕಗಳು ಒಳಗೊಂಡಂತೆ ಪ್ರಚಲಿತ ಭಾರತದ ಆರ್ಥಿಕ ವ್ಯವಸ್ಥೆ ವಿದ್ಯಾಮಾನಗಳೊಂದಿಗೆ ಸಮಗ್ರವಾಗಿ ವಿವರಿಸಲಾಗಿದೆ.

* ಕರ್ನಾಟಕವನ್ನು ಒಳಗೂಂಡಂತೆ ಭಾರತದ ಸಂಪೂರ್ಣ ಆರ್ಥಿಕ ವ್ಯವಸ್ಥೆಯ ಬಗ್ಗೆ ವಿವರಿಸಲಾಗಿದೆ.

Additional information

Posts

Author

Publisher