Description
ಶ್ರೀಯುತ ಗರಣಿ ಕೃಷ್ಣಮೂರ್ತಿಯವರು ರಚಿಸಿರುವ “ಭಾರತದ ಅರ್ಥವ್ಯವಸ್ಥೆ – Indian Economy” ಎಂಬ ಪುಸ್ತಕವು IAS, KAS, NET, FDA, SDA, PSI, KPSC, PU Lecture , ದೃಷ್ಟಿಯಿಂದ ‘ಅರ್ಥಶಾಸ್ತ್ರ’ ವಿಷಯವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಒಂದು ಅತ್ಯುತ್ತಮ ಪುಸ್ತಕವಾಗಿದ್ದು, ಈ ಪುಸ್ತಕವು ರಾಜ್ಯದ ಸ್ಪರ್ಧಾತ್ಮಕ ಪುಸ್ತಕಗಳ ಅತಿ ಬೇಡಿಕೆಯ ಪುಸ್ತಕವಾಗಿದೆ.
* ಪುಸ್ತಕವು ಪ್ರಸ್ತುತ 2025ನೇ ಸಾಲಿನ ಪರಿಷ್ಕೃತ 10ನೇ ಆವೃತ್ತಿಯಲ್ಲಿ ಲಭ್ಯವಿದೆ.