Description
ಸನ್‌ಸ್ಟಾರ್ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ HSTR-C.E.T ಪ್ರೌಢಶಾಲಾ ಶಿಕ್ಷಕರ ನೇಮಕಾತಿ ರಸಾಯನಶಾಸ್ತ್ರ & ಜೀವಶಾಸ್ತ್ರ ಎಂಬ ಪುಸ್ತಕದ ಲೇಖಕರಾದ ಚಿರಸ್ವಿ ರೆಡ್ಡಿ ಅವರು ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಕೃತಿಯನ್ನು ನೀಡಲಾಗಿದೆ.
* ಈ ಪುಸ್ತಕವು ನಿರ್ದಿಷ್ಟ ಪತ್ರಿಕೆ ( ರಸಾಯನಶಾಸ್ತ್ರ & ಜೀವಶಾಸ್ತ್ರ ) ಪತ್ರಿಕೆ – 2 ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
- ನೂತನ ಪಠ್ಯಕ್ರಮದಂತೆ ರಚಿಸಲಾಗಿದೆ
- ಅಧ್ಯಾಯವಾರು ಸಾರಂಶ ನೀಡಲಾಗಿದೆ.
- ಅಧ್ಯಾಯವಾರು ಪ್ರಶ್ನೋತ್ತರಗಳು
- HSTR-C.E.T ಪ್ರೌಢಶಾಲಾ ಶಿಕ್ಷಕರ ನೇಮಕಾತಿ ರಸಾಯನಶಾಸ್ತ್ರ & ಜೀವಶಾಸ್ತ್ರದ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಉತ್ತರ ಸಹಿತ ಬಿಡಿಸಲಾಗಿದೆ.
- ಈ ಪುಸ್ತಕವು ಇಲಾಖೆಯ ಪಠ್ಯಕ್ರಮ ಆಧಾರಿತವಾಗಿ ಈ ಕೃತಿಯನ್ನು ಸಿದ್ಧಪಡಿಸಲಾಗಿದೆ.