Sale!

ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿಶೇಷ ಹಳೆಯ ಇಂಗ್ಲೀಷ್ ಪ್ರಶ್ನೆ ಪತ್ರಿಕೆ 2- ಎಸ್.ಹೆಚ್.‌ ಮೇಟಿ

Original price was: ₹99.00.Current price is: ₹80.00.

  • Book Name –ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿಶೇಷ ಹಳೆಯ ಇಂಗ್ಲೀಷ್ ಪ್ರಶ್ನೆ ಪತ್ರಿಕೆ 2
  • Author –S.H METI
  • Publisher–Samruddhi publication dharwad
  • Language – Kannada
  • No of Pages –88

Out of stock

Category:

Description

ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು  ಎಸ್.ಹೆಚ್.‌ ಮೇಟಿ ರವರು ರಚಿಸಿರುವ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿಶೇಷ ಹಳೆಯ ಇಂಗ್ಲೀಷ್ ಪ್ರಶ್ನೆ ಪತ್ರಿಕೆ- 2 ಎಂಬ ಪುಸ್ತಕವು  HSTR, TET, CET, PDO, FDA, SDA, GROUP-C , B.ED  ಹಾಗೂ ಇತರೆ ಎಲ್ಲಾ  ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ  ಪುಸ್ತಕವಾಗಿರುತ್ತದೆ.

* ಈ ಪುಸ್ತಕವು ಕರ್ನಾಟಕ ರಾಜ್ಯ ಸರ್ಕಾರ ನೆಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಆಂಗ್ಲಭಾಷೆ ವಿಷಯದ ಸಂಪೂರ್ಣ ಪ್ರಶ್ನೆ ಪತ್ರಿಕೆಗಳನ್ನು ಒಳಗೂಂಡ ಏಕೈಕ ಕೃತಿಯಾಗಿದೆ,

* HSTR 2003, 2005, 2006, 2007, 2009, 2012, 2015ರ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಳಗೂಂಡಿದೆ.

*Morarji Desai Teacher 2012, 2014, 2017, 2017ರ ಉತ್ತರ ಸಹಿತ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಳಗೂಂಡಿದೆ.

*ವಿಶೇಷವಾಗಿ ಭಾಷಾ ಇಂಗ್ಲೀಷ್   ಶಿಕ್ಷಕರಿಗಾಗಿ ವಿಷಯಗಳನ್ನು ರಚಿಸಲಾಗಿದೆ.

* ಈ ಪುಸ್ತಕವು ಶಿಕ್ಷಕರ ನೇಮಕಾತಿ  (ಸಿಇಟಿ) ಪದವಿ ಮತ್ತು ಪದವಿ ಪೂರ್ವ, ಕಾಲೇಜ್‌ ಉಪನ್ಯಾಸಕರ ನೇಮಕಾತಿ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.

Additional information

Posts

Author

Publisher