Sale!

“ಪ್ರಬಂಧ ನಿಧಿ Prabandha Nidhi “- ಪ್ರವೀಣ ಎಂ ಮುಗದುಮ್ಮPRAVEENA M MUGADUMMA 

Original price was: ₹390.Current price is: ₹320.

  • Book Name– “ಪ್ರಬಂಧ ನಿಧಿ Prabandha Nidhi
  • Author–PRAVEENA M MUGADUMMA
  • Publisher–PANCHAJANYA IAS Publications
  • Language –ಕನ್ನಡ
  • Number of Page – 408

Out of stock

: Category:

Description

ಪ್ರಬಂಧ ನಿಧಿ Prabandha Nidhi “- ಪ್ರವೀಣ ಎಂ ಮುಗದುಮ್ಮ (Prabandha Nidhi BookI PRAVEENA M MUGADUMMA PANCHAJANYA IAS ರವರು ಬರೆದಿರುವ ಪುಸ್ತಕವಾಗಿದೆ.

* ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು 

  • ಪರಿಪೂರ್ಣ ಸಂಪನ್ಮೂಲ IAS, KAS, PSI, ESI ಹಾಗೂ ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಬಂಧ ಬರವಣಿಗೆಗೆ ಒಂದೇ ಸೂರಿನಡಿ ಸಿಗುವ ಅತ್ಯುತ್ತಮ ಕೈಪಿಡಿಯಾಗಿದೆ.
  • ಈ ಪುಸ್ತಕವು ಕನ್ನಡದಲ್ಲೇ ಪ್ರಪ್ರಥಮ ಬಾರಿಗೆ ಅತ್ಯುನ್ನತ ಗುಣಮಟ್ಟದ ಪ್ರಬಂಧಗಳ ಸರಣಿಯನ್ನು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲೇ ಸರಳವಾಗಿ ಪ್ರಸ್ತುತಪಡಿಸಲಾಗಿದೆ.
  • ಈ ಪುಸ್ತಕದಲ್ಲಿ 80,000+ ಸಮೃದ್ಧ ಪದಸಂಪತ್ತು ನಿಮ್ಮ ಬರವಣಿಗೆಯ ಶೈಲಿಯನ್ನು ಉತ್ತಮಗೊಳಿಸಲು ಮತ್ತು ಪ್ರಬಂಧಕ್ಕೆ ಆಳವಾದ ತೂಕವನ್ನು ನೀಡಲು 80,000ಕ್ಕೂ ಹೆಚ್ಚು ಉತ್ಕೃಷ್ಟ ಪದಸಂಪತ್ತನ್ನು ಒಳಗೊಂಡಿದೆ.
  • ಪ್ರಚಲಿತ ವಿದ್ಯಮಾನಗಳ ಆಧಾರಿತ ವಿಷಯಗಳು ಇತ್ತೀಚಿನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಪರಿಸರ ಆಧಾರಿತ ಪ್ರಚಲಿತ ವಿಷಯಗಳ ಮೇಲಿನ ಪ್ರಬಂಧಗಳ ಸಮಗ್ರ ವಿಶ್ಲೇಷಣೆ ಮಾಡಲಾಗಿದೆ.

Additional information

Posts

Author

Publisher