Sale!

ಪ್ರಣತಿ ಪರ್ವ “ಸಂವಹನ ಪತ್ರಿಕೆ” (Pranati parva – Communication Paper)-SUKHISH GSI

Original price was: ₹399.Current price is: ₹320.

  • Book Name –ಪ್ರಣತಿ ಪರ್ವ “ಸಂವಹನ ಪತ್ರಿಕೆ” (Pranati parva – Communication Paper)
  • Author –SUKHISH G.S
  • Publisher–Pranati Publication
  • Language –kannad

Out of stock

Category:

Description

KEA ಹಾಗೂ KPSC ಪರೀಕ್ಷೆಗಳಿಗಾಗಿ ರಾಜ್ಯದ ಮೊಟ್ಟಮೊದಲ ವಿವರಣಾತ್ಮಕ “ಸಂವಹನ ಪತ್ರಿಕೆ” (Communication Paper) ಪುಸ್ತಕ ಇದರಲ್ಲಿ ಕನ್ನಡ ವ್ಯಾಕರಣ, ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಷಯಗಳ 15 ಹಿಂದಿನ ಪ್ರಶ್ನೆ ಪತ್ರಿಕೆಗಳ ಸಂಪೂರ್ಣ ವಿವರಣೆ ನೀಡಲಾಗಿದೆ.

(Long Description):

*  KEA (Karnataka Examinations Authority) ಅಥವಾ KPSC ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಯಶಸ್ಸಿನ ಹಾದಿಗೆ ‘ಪ್ರಣತಿ ಪರ್ವ ಸಂವಹನ ಪತ್ರಿಕೆ” ಅತ್ಯಗತ್ಯವಾದ ಕೈಪಿಡಿಯಾಗಿದೆ.

* ಈ ಪುಸ್ತಕವು ವಿಶೇಷವಾಗಿ FDA, SDA, VAO, PDO, Group-C ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಂವಹನ ಪತ್ರಿಕೆಯನ್ನು (Paper-2) ಗುರಿಯಾಗಿಟ್ಟುಕೊಂಡು ಸಿದ್ಧಪಡಿಸಲಾಗಿದೆ.

* ಈ ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು:

  • 15 ಪ್ರಶ್ನೆ ಪತ್ರಿಕೆಗಳ ವಿವರಣೆ ಇತ್ತೀಚೆಗೆ ನಡೆದ 15 ಪ್ರಮುಖ KEA ಪರೀಕ್ಷೆಗಳ ಸಂವಹನ ಪ್ರಶ್ನೆ ಪತ್ರಿಕೆಗಳನ್ನು ವಿವರಣೆ ಸಮೇತ ನೀಡಲಾಗಿದೆ.
  • (2023 ರಿಂದ 2025ರ ವರೆಗಿನ ಅಪ್‌ಡೇಟೆಡ್ ಮಾಹಿತಿ).
  • ಇಂಗ್ಲಿಷ್ (English ಮೂರು ವಿಷಯಗಳ ಸಂಗಮ ಕನ್ನಡ ವ್ಯಾಕರಣ ಮತ್ತು ರಚನೆ, ಜನರಲ್ Grammar), ಹಾಗೂ ಕಂಪ್ಯೂಟರ್ ಜ್ಞಾನದ ಸಂಪೂರ್ಣ ಮಾಹಿ ತಿನೀಡಲಾಗಿದೆ.
  • ದ್ವಿಭಾಷಾ ಕಂಪ್ಯೂಟ‌ರ್ ಮಾಹಿತಿ ಕಂಪ್ಯೂಟರ್ ಪ್ರಶ್ನೆಗಳನ್ನು ಅಭ್ಯರ್ಥಿಗಳ ಅನುಕೂಲಕ್ಕಾಗಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿವರಿಸಲಾಗಿದೆ.

Additional information

Posts

Author

Publisher