Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು ಬಾಲಯ್ಯ ಕ್ಯಾದಿಗೇರ ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ “ಪ್ರಚಲಿತ ಘಟನೆಗಳು 2026 ಸಾಮಾನ್ಯ ಅಧ್ಯಯನ ಕೈಪಿಡಿ ” ಎಂಬ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು, KAS, KPSC, KEA, PSI, ESI, PDO, FDA, SDA, PC, K SET, VAO, GROUP- C ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
(Key Features)
* ವ್ಯಾಪ್ತಿ (Coverage) ಜನವರಿ 2025 ರಿಂದ ಜನವರಿ 2026 ರವರೆಗಿನ (ಒಂದು ವರ್ಷದ) ಸಂಪೂರ್ಣ ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡಿದೆ.
* ವಿಷಯ ಸಂಗ್ರಹ ರಾಜ್ಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳನ್ನು ಆಳವಾಗಿ ವಿಶ್ಲೇಷಿಸಲಾಗಿದೆ.
* ಆಧಾರ ಗ್ರಂಥಗಳು ಪ್ರಜಾವಾಣಿ, ದಿ ಹಿಂದೂ, ವಿಜಯವಾಣಿ, ಟೈಮ್ಸ್ ಆಫ್ ಇಂಡಿಯಾ, ಯೋಜನಾ ಮತ್ತು ಮಾಸಿಕ ಪತ್ರಿಕೆ ಸೇರಿದಂತೆ 30ಕ್ಕೂ ಹೆಚ್ಚು ಅಧಿಕೃತ ವೆಬ್ಸೈಟ್ಗಳ ಮಾಹಿತಿಯನ್ನು ಕ್ರೋಢೀಕರಿಸಲಾಗಿದೆ.
* NCERT & DSERT ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಾಮಾನ್ಯ ಅಧ್ಯಯನ ವಿಷಯಗಳನ್ನು 5 ರಿಂದ 12ನೇ ತರಗತಿಯ NCERT, DSERT ಮತ್ತು ನೆರೆಹೊರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರ ಪಠ್ಯಪುಸ್ತಕಗಳಿಂದ ಆರಿಸಿ ನೀಡಲಾಗಿದೆ.
- ಕೇಂದ್ರ ಮತ್ತು ರಾಜ್ಯ ಬಜೆಟ್
- ಸರ್ಕಾರದ ಹೊಸ ಯೋಜನೆಗಳು
- ಕಲೆ ಮತ್ತು ಸಾಹಿತ್ಯ
- ಪ್ರಮುಖ ನೇಮಕಾತಿಗಳು
- ಕ್ರೀಡೆ, ಸಮ್ಮೇಳನಗಳು ಮತ್ತು ಪ್ರಶಸ್ತಿಗಳು
- ರಕ್ಷಣೆ ಮತ್ತು ಸೇನಾ ಸಮರಾಭ್ಯಾಸಗಳು






