Description
ಸ್ಪರ್ಧಾ ಉನ್ನತಿ ಪ್ರಕಾಶನ (ಸ್ಪರ್ಧಾಲೋಕದ ಹಿತೈಷಿ ಎಂಬ ಕೈ ಬರಹದೊಂದಿಗೆ ) ಮೂಡಿಬಂದಿರುವ ಪ್ರಚಲಿತ ಅರ್ಥಶಾಸ್ತ್ರ (Current Economics) ಎಂಬ ಪುಸ್ತಕದ ಲೇಖಕರಾದ ಪ್ರಸಾದ್ ವಿ. ಕುಲಕರ್ಣಿ ಅವರಿಂದ ರಚಿಸಲಾಗಿದೆ.
* ಈ ಪುಸ್ತಕವು KAS, RRB, PDO, SDA, FDA, PSI, PC,DED, BED, PANCHAYAT RAJ GRADE I & II, KPSC GROUP C, KSRTC, BMTC ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ.
* ವಿಶೇಷವಾಗಿ KAS ಪೂರ್ವಭಾವಿ, VAO, PDO ಪರೀಕ್ಷೆಗಾಗಿ ಉಪಯುಕ್ತವಾದ ಪುಸ್ತಕವಾಗಿದೆ.