Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಕೆ. ಎಂ. ಸುರೇಶ್ ರವರು ರಚಿಸಿರುವ ”ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿ ಮಾರ್ಗದರ್ಶಿ ಎಂಬ ಪುಸ್ತಕವು ಲಭ್ಯವಿದ್ದು, ಪೊಲೀಸ್ ಕಾನ್ ಸ್ಟೆಬಲ್ ಹುದ್ದೆಗಳ ತಯಾರಿಗೆ ಅತ್ಯುತ್ತಮ ಪುಸ್ತಕವಾಗಿದೆ.
* ಸುಮಾರು ಹತ್ತು ವಿಷಯಗಳ ವಿಷಯ ಸಂಗ್ರಹಣೆಯನ್ನು ಈ ಪುಸ್ತಕವೂ ಹೊಂದಿರುವುದಲ್ಲದೆ, PSI ಪರೀಕ್ಷೆಗಳಿಗೂ ಈ ಪುಸ್ತಕ ಉಪಯುಕ್ತವಾಗಿರುತ್ತದೆ.
* ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿ ಪರೀಕ್ಷಾ ಮಾರ್ಗದರ್ಶಿಈ ಪುಸ್ತಕವು 2026 ನೇ ಸಾಲಿನ ಪರಿಷ್ಕೃತ 12 ನೇ ಮುದ್ರಣವಾಗಿದೆ.






