Description
ಪೇಪರ್ -2 ರಾಜ್ಯಶಾಸ್ತ್ರ ಎಂಬ ಪುಸ್ತಕದ ಲೇಖಕರಾದ ರುಕ್ಮಿಣಿ ಎಂ.ವಿ ರವರು ರಚಿಸಿರುವ ಪುಸ್ತಕವಾಗಿದೆ. ಈ ಪುಸ್ತಕವು ಪಿ.ಯು. ಉಪನ್ಯಾಸಕರ ನೇಮಕಾತಿಗಾಗಿ ರಚಿಸಿರುವ ಪುಸ್ತಕವಾಗಿದೆ.
ಪಠ್ಯಕ್ರಮ –
- ರಾಜಕೀಯ ಸಿದ್ದಾಂತ
- ರಾಜಕೀಯ ಚಿಂತಕರು
- ಸಂಶೋಧನಾ ವಿಧಾನ
- ರಾಜಕೀಯ ವ್ಯವಸ್ಥೆಗಳು
- ರಾಜಕೀಯ ಸಮಾಜಶಾಸ್ತ್ರ
- ಸಾರ್ವಜನಿಕ ಆಡಳಿತ
* ಇನ್ನೂ ಮುಂತಾದ ವಿಷಯಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ.
*ಈ ಪುಸ್ತಕವು ಪಿ.ಯು. ಪಠ್ಯಕ್ರಮ ಆಧಾರಿತವಾಗಿ ರಚಿಸಲಾಗಿದೆ.