Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಕೆ. ಎಂ. ಸುರೇಶ್ ರವರು ರಚಿಸಿರುವ ”ಪಿಎಸ್‌ಐ” ನೇಮಕಾತಿ ಪ್ರಶ್ನೋತ್ತರ ಮಾಲಿಕೆ ಎಂಬ ಪುಸ್ತಕವು 2016 ರಿಂದ 2025 ರ ವರೆಗಿನ ಒಟ್ಟು 24 ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ಕೀ ಉತ್ತರಗಳ ಸಹಿತ ವಿವರಣಾತ್ಮಕವಾಗಿ ಬಿಡಿಸಲಾಗಿದೆ ಈ ಪುಸ್ತಕವು ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಹಾಗೂ ಇತರೆ ಎಲ್ಲಾ ವಿಷಯಗಳನ್ನು ಸಹವಿಸ್ತರವಾಗಿ ಈ ಪುಸ್ತಕದಲ್ಲಿ ನೀಡಲಾಗಿದ್ದು ಈ ಪುಸ್ತಕವು Civil PSI , Detective, Wireless, Intelligence, Ksrp, Fpb, Jailor, Rsi, Pc, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ ಈ ಪುಸ್ತಕದಲ್ಲಿ ಪೂಲೀಸ್ ಇಲಾಖೆಯ ಬಗ್ಗೆ ಮಾಹಿತಿ ಮಾನಸಿಕ ಸಾಮರ್ಥ್ಯ ಹಾಗೂ ಕಂಪ್ಯೂಟರ್ ವಿಷಯವನ್ನು ನಿಡಲಾಗಿದೆ
* ಈ ಪುಸ್ತಕದಲ್ಲಿ ಪ್ರಚಲಿತ ಘಟನೆಗಳನ್ನು ಸಹ Update ಮಡಲಾಗಿದೆ
* ಈ ಪುಸ್ತಕವು 8ನೇ ಪರಿಷ್ಕೃತ ಮುದ್ರಣವಾಗಿದೆ