Description
ಸ್ಪರ್ಧಾ ಅರಿವು ಸರಣಿಯಲ್ಲಿ ಮೂಡಿಬಂದಿರುವ ಲೇಖಕರಾದ ಶ್ರೀಯುತರು ಪಿ. ವಿ. ಭೈರಪ್ಪರವರು ರಚಿಸಿರುವ ಪರಿಸರ ಅಧ್ಯಯನ ಮತ್ತು ಜೀವಿಪರಿಸರಶಾಸ್ತ್ರ ಎಂಬ ಪುಸ್ತಕವು IAS, KAS, PSI, PDO, GROUP C, PC , PSI, ಮುಂತಾದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ.
*ವಿಶೇಷವಾಗಿ ಈ ಪುಸ್ತಕವು ಐ.ಎ.ಎಸ್/ಕೆ.ಎ.ಎಸ್. ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಿಗಾಗಿ ತಯಾರಾದ ಪುಸ್ತಕವಾಗಿದೆ.
* ಪುಸ್ತಕದ ವಿಶೇಷತೆಗಳು:
* ಸ್ಮರಣೆ ಚಿತ್ರ ನಕಾಶೆಗಳನ್ನು ಒಳಗೊಂಡಿದೆ.
* ಪರಿಸರ ಮತ್ತು ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಕಾಯ್ದೆಗಳ ವಿಶ್ಲೇಷಣೆ ಒಳಗೊಂಡಿದೆ
* ಪರಿಸರ ಮತ್ತು ಜೈವಿಕ ವೈವಿಧ್ಯತೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಮಾವೇಶಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ.
ಪರಿಷ್ಕೃತ 5ನೇ ಆವೃತ್ತಿಯಾಗಿದೆ.