Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ನೂತನ ಚಾಣುಕ್ಯ ತರಬೇತಿ ಕೇಂದ್ರದ ನಿರ್ದೇಶಕರಾದ ಬಿ.ಡಿ. ಪಾಟೀಲ ರವರು ರಚಿಸಿರುವ ನೂತನ GK (General Knowledge) ಎಂಬ ಪುಸ್ತಕವು IAS, KAS, PSI, ESI, PDO, VAO, BMTC, FDA, SDA, GROUP-C , CTI, D.ED, B.ED, RRB, BANKING ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಈ ಪುಸ್ತಕದಲ್ಲಿ ಸಾಮಾನ್ಯ ಜ್ಞಾನ, ಇತಿಹಾಸ, ಭೂಗೋಳಶಾಸ್ತ್ರ, ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಸಂವಿಧಾನ, ಕಂಪ್ಯೂಟರ್, ಪರಿಸರ ಅಧ್ಯಯನ, ಪ್ರಚಲಿತ ಘಟನೆ, ತಂತ್ರಜ್ಞಾನ, ಕ್ರೀಡೆ, ಸಹಕಾರ ಸಂಘಗಳು, ಮಾನಸಿಕ ಸಾಮರ್ಥ್ಯ, ಅಂತರಾಷ್ಟ್ರೀಯ ಸಂಘಟನೆಗಳು, ಪ್ರಶಸ್ತಿಗಳು, ಭೂಸುಧಾರಣೆ ಕಾಯಿದೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಮುಂತಾದ ವಿಷಯಗಳನ್ನು ಒಳಗೊಂಡಿದೆ.
* ಈ ಪುಸ್ತಕವು ಶಿಕ್ಷಕರ ನೇಮಕಾತಿ (ಸಿಇಟಿ) ಪದವಿ ಮತ್ತು ಪದವಿ ಪೂರ್ವ, ಕಾಲೇಜ್ ಉಪನ್ಯಾಸಕರ ನೇಮಕಾತಿ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
* ನೂತನ GK (General Knowledge) ಈ ಪುಸ್ತಕದಲ್ಲಿ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಅತೀ ಹೆಚ್ಚು ಪ್ರಶ್ನೇಗಳು ಬಂದ ಪುಸ್ತಕವಾಗಿರುತ್ತದೆ.