Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಕೆ. ಎಂ. ಸುರೇಶ್ ರವರು ರಚಿಸಿರುವ ”ನಿತ್ಯ ಜೀವನದ ಅನ್ವಯಿಕ ವಿಜ್ಞಾನ” ಎಂಬ ಪುಸ್ತಕವು KAS, CTI, PSI, PC, VAO, RTO, B.ED B.ED, BMTC, ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ ಈ ಪುಸ್ತಕವನ್ನು KPSC, KEA, ಪಠ್ಯಕ್ರಮ ಆಧರಿಸಿ ರಚಿಸಲಾಗಿದೆ
* ಈ ಪುಸ್ತಕದಲ್ಲಿ PDO ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು 2 FDA, SDA, GROUP-C ತಾಂತ್ರಿಕ ಮತ್ತು ತಾಂತ್ರಿಕೇತರ ಮತ್ತು ಪದವೀಧರ (6-8) ಟಿಇಟಿ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಿಇಟಿ ಉಪಯುಕ್ತವಾಗಿದೆ
* ಈ ಪುಸ್ತಕವು 6ನೇ ಪರಿಷ್ಕೃತ ಮುದ್ರಣವಾಗಿದೆ