Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರಾದ ಕೆ. ಎಮ್. ಮುಲ್ಲಾ ಇವರು ರಚಿಸಿದ ವಸ್ತುನಿಷ್ಠ ಭಾರತದ ಇತಿಹಾಸ, ವಸ್ತುನಿಷ್ಠ ಭಾರತದ ಸಂವಿಧಾನ, ವಸ್ತುನಿಷ್ಠ ಭೂಗೋಳಶಾಸ್ತ್ರ, ವಸ್ತುನಿಷ್ಠ ಸಾಮಾನ್ಯ ಜ್ಞಾನ, ವಸ್ತುನಿಷ್ಠ ಅರ್ಥಶಾಸ್ತ್ರ, ವಸ್ತುನಿಷ್ಠ ವಿಜ್ಞಾನ ಮತ್ತು ತಂತ್ರಜ್ಞಾನ, ವಸ್ತುನಿಷ್ಠ ಕಂಪ್ಯೂಟರ್ ಜ್ಞಾನ, ವಸ್ತುನಿಷ್ಠ ಮಾನಸಿಕ ಸಾಮರ್ಥ್ಯ, ಸ್ಪರ್ಧಾ ಅಟ್ಲಾಸ್, ಎಂಬ 9 ಪುಸ್ತಕಗಳು ಒಳಗೊಂಡಿರುತ್ತವೆ. ಈ ಪುಸ್ತಕಗಳು 1991 ರಿಂದ 2025 ರವರೆಗಿನ ನೆಡೆದ ಸ್ಪರ್ಧಾತ್ಮಕ ಪರೀಕ್ಷಾಗಳಲ್ಲಿನ ಪ್ರಶ್ನೋತ್ತರಗಳನ್ನು ಈ ಪುಸ್ತಕಗಳಲ್ಲಿ ನೀಡಲಾಗಿದ್ದು ಇವು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತವೆ.
* ಈ ಪುಸ್ತಕಗಳು 1800 ರಿಂದ 3100 ರ ವರೆಗಿನ ಪ್ರಶ್ನೋತ್ತರಗಳನ್ನುಒಳಗೊಂಡಿರುತ್ತವೆ.
* ಈ ಪುಸ್ತಕಗಳು 6ನೇ ಪರಿಷ್ಕೃತ ಆವೃತ್ತಿಯಾಗಿರುತ್ತವೆ.