Description
ಕರ್ನಾಟಕ ರಾಜ್ಯದ PSI ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಬಾಬುರೆಡ್ಡಿ PSI ಅವರಿಂದ ರಚಿತವಾದ “ಚಿಗುರು |ಯಶಸ್ಸಿನ ಹಾದಿಯತ್ತ..” ಪುಸ್ತಕವು PSI ಮತ್ತು PC ಹುದ್ದೆಗಳ ಆಕಾಂಕ್ಷಿಗಳಿಗೆ ಅತ್ಯುತ್ತಮ ಪುಸ್ತಕವಾಗಿದ್ದು ಈ ಪುಸ್ತಕದಿಂದ ಹಲವು ಪ್ರಶ್ನೆಗಳು ಈಗಾಗಲೇ PSI ಮತ್ತು PC ನೇಮಕಾತಿಯ ಪ್ರಶ್ನೆ ಪತ್ರಿಕೆಯಲ್ಲಿ ಬಂದಿರುವುದನ್ನು ನೀವು ಗಮನಿಸಿರಬಹುದು:
* ಪರಿಸರ ವಿಜ್ಞಾನ ಭಾರತೀಯ ಕಲೆ ಮತ್ತು ಸಂಸ್ಕೃತಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು, ಪೊಲೀಸ್ ಇಲಾಖೆಯ ಮಾಹಿತಿ, ಮತ್ತು ಕಂಪ್ಯೂಟರ್ ಮಾಹಿತಿ ಒಳಗೊಂಡಿದೆ.
* ಎಲ್ಲ ವಿಷಯಗಳನ್ನು ಪಠ್ಯನುಕ್ರಮವಾಗಿ ನೀಡಲಾಗಿದೆ.
* ಹಿಂದಿನ PSI & PC ಪ್ರಶ್ನೆ ಪತ್ರಿಕೆಗಳನ್ನು ವಿಷಯವಾರು ವಿಂಗಡಿಸಿ ಪಶೋತ್ತರಗಳನ್ನು ನೀಡಲಾಗಿದೆ 12025ರ ವರೆಗೆ)
* ಈ ಪುಸ್ತಕವು 2025 ನೇ ಸಾಲಿನಲ್ಲಿ ಪರಿಷ್ಕೃತವಾದಂತ 9ನೇ ಮುದ್ರಣವಾಗಿದೆ.