Description
ಕರ್ನಾಟಕ ರಾಜ್ಯದ PSI ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಬಾಬುರೆಡ್ಡಿ PSI ಅವರಿಂದ ರಚಿತವಾದ “ಭಾಷಾಂತರ ಮತ್ತು ಸಾರಾಂಶ ಬರವಣಿಗೆ” |ಪುಸ್ತಕವು ಪಿಎಸ್‌ಐ ಹುದ್ದೆಗಳ ಆಕಾಂಕ್ಷಿಗಳಿಗೆ ಉತ್ತಮ ಪುಸ್ತಕವಾಗಿದೆ.
* ಈ ಪುಸ್ತಕದಲ್ಲಿ 1998 ರಿಂದ 2025 ರವರೆಗಿನ ಪಿಎಸ್‌ಐ ಹುದ್ದೆಗಳ ಪತ್ರಿಕೆ-1 & ಎಲ್ಲ ಪ್ರಶ್ನೆ ಪತ್ರಿಕೆಗಳನ್ನು ವಿವರಿಸಲಾಗಿದೆ. ಹಾಗೂ PSI ನೇಮಕಾತಿಯ ಭಾಷಾಂತರ ಮತ್ತು ಸಾರಾಂಶ ಬರವಣಿಗೆ ಅಭ್ಯಾಸಕ್ಕಾಗಿ ರಾಜ್ಯದಲ್ಲಿ ಬಹುಬೇಡಿಕೆಯ ಪುಸ್ತಕ ಇದಾಗಿದೆ.
* ಈ ಪುಸ್ತಕವು 2025 ನೇ ಸಾಲಿನಲ್ಲಿ ಪರಿಷ್ಕೃತವಾದಂತ 6ನೇ ಮುದ್ರಣವಾಗಿದೆ.






