Sale!

ಗಣಿತ ವಿಜ್ಞಾನ 6-8 ವಿವರಣಾತ್ಮಕ ಪ್ರಶ್ನಾಕೋಶ K-TET- ಸಂಜೀವ ರಾಯ್ಕರ

Original price was: ₹460.00.Current price is: ₹390.00.

  • Book Name –ಗಣಿತ ವಿಜ್ಞಾನ 6-8 ವಿವರಣಾತ್ಮಕ ಪ್ರಶ್ನಾಕೋಶ K-TET
  • Author –ಸಂಜೀವ ರಾಯ್ಕರ
  • Publisher–ಕರ್ನಾಟಕ ಅಕಾಡೆಮಿ ಪ್ರಕಾಶನ
  • Language –ಕನ್ನಡ
  • No of Pages – 400

Out of stock

Category:

Description

ಕರ್ನಾಟಕ ಅಕಾಡೆಮಿ ಅವರಿಂದ ಮೂಡಿಬಂದಿರುವ  ಗಣಿತ ವಿಜ್ಞಾನ 6-8 ವಿವರಣಾತ್ಮಕ ಪ್ರಶ್ನಾಕೋಶ K-TET ಎಂಬ ಪುಸ್ತಕವನ್ನು ಕರ್ನಾಟಕ ಅಕಾಡೆಮಿಯ ನಿರ್ದೇಶಕರು ಮತ್ತು ಲೇಖಕರಾದ  ಶ್ರೀಯುತರು ಸಂಜೀವ ರಾಯ್ಕರ ವರು ರಚಿಸಿರುವ ಪುಸ್ತಕವಾಗಿದೆ.

*ಈ ಪುಸ್ತಕದಲ್ಲಿ2014, 2015, 2017, 2019, 2020, 2021, 2023, 2024  K-TET ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವಂತಹ ವಿಶಿಷ್ಟ ಕೈಪಿಡಿಯಾಗಿದೆ.

KEY FEATURAS 

  • KTBS ಪಠ್ಯ ಪುಸ್ತಕಗಳ ಪರಮಾರ್ಶನದೊಂದಿಗೆ ವಿಶ್ಲೇಷಣೆ.
  • ಭೋದನಾಶಾಸ್ತ್ರದ ಪ್ರಶ್ನೆಗಳ ಸಮಂಜಸ ವಿವರಣೆ.
  • ಪರೀಕ್ಷೆಯ ಸಂಪೂರ್ಣ ಮಾಹಿತಿ ಒಳಗೊಂಡಿದೆ.
  • ಪರೀಕ್ಷೆಗೆ ಎಷ್ಟು ಬೇಕು ಅಷ್ಟೇ ಮಾಹಿತಿ ನೀಡಲಾಗಿದೆ.

INCLUDED SUBJECTS 

  • ಭಾಷೆ 1- ಕನ್ನಡ
  • ಭಾಷೆ 2 – ENGLISH
  • ಶಿಶು ಮನೋವಿಜ್ಞಾನ ಮತ್ತು ವಿಕಸ ಹಾಗೂ ಗಣಿತ ಮತ್ತು ವಿಜ್ಞಾನ ವಿಷಯ ಒಳಗೊಂಡಿದೆ.

ಪುಸ್ತಕದ ವಿಶೇಷತೆ

6, 7, 8,9, 10ನೇ ತರಗತಿ 2025-26ರ ಪರೀಷ್ಕೃತ ಪಠ್ಯದ ಪರಾಮರ್ಶನದೊಂದಿಗೆ ವಿಶ್ಲೇಷಣೆ ಮಾಡಲಾಗಿದೆ.

*ಈ ಪುಸ್ತಕದಲ್ಲಿ 9ವರ್ಷದ ಮಾಸ್ಟರ್‌ ಪ್ರಶ್ನೆಪತ್ರಿಕೆಗಳು ಒಳಗೊಂಡಿದೆ.

*ಈ ಪುಸ್ತಕದಲ್ಲಿ BED, DED  ಮತ್ತು ಡಿಗ್ರಿ ಇನ್ನಿತರ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಉಪಯುಕ್ತವಾದ ಪುಸ್ತಕವಾಗಿದೆ.

Additional information

Posts

Author

Publisher