Description
ಸನ್‌ಸ್ಟಾರ್ ಪಬ್ಲಿಕೇಷನ್ ಅವರಿಂದ ಹೂರಬಂದಿರುವ ಕೆ.ಪಿ.ಎಸ್.ಸಿ ಗ್ರೂಪ್ ಸಿ ಹುದ್ದೆಗಳಿಗೆ – Below Degree level ಎಂಬ ಈ ಪುಸ್ತಕವನ್ನು ಲೇಖಕರಾದ ಶ್ರೀಯುತರು ಎಸ್.ಸಿ. ರಾಜೇಂದ್ರ, ಡಿ. ಎನ್. ಮಂಜುನಾಥ, ಎಸ್. ಸಿ. ಮಂಜುನಾಥ ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದ್ದು ಈ ಪುಸ್ತಕವು ಪತ್ರಿಕೆ-1 & 2 ಪತ್ರಿಕೆ-1 ಸಾಮಾನ್ಯ ಜ್ಞಾನ ವಿಷಗಳನ್ನು ಒಳಗೂಂಡಿದೆ ಪತ್ರಿಕೆ-2 ಸಾಮಾನ್ಯ ಕನ್ನಡ, ಜನರಲ್ ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ಹಾಗೂ ವಿವಿಧ ವಿಷಯಗಳನ್ನು ಒಳಗೂಂಡಿರುವ ಪುಸ್ತಕವಾಗಿದೆ.
* ಜಲ ಸಂಪನ್ಮೂಲ ಇಲಾಖೆ – ಕಿರಿಯ ಇಂಜಿನಿಯರ್ ( ಸಿವಿಲ್ )
* ಜಲ ಸಂಪನ್ಮೂಲ ಇಲಾಖೆ – ಕಿರಿಯ ಇಂಜಿನಿಯರ್ ( ಮೆಕ್ಯಾನಿಕಲ್ )
* ಸಾರಿಗೆ ಇಲಾಖೆ – ಮೋಟಾರು ವಾಹನ ನಿರೀಕ್ಷಕರು
* ಸರ್ವಾಜನಿಕ ಗ್ರಂಥಾಲಯ ಇಲಾಖೆ – ಸಹಾಯಕ ಗ್ರಂಥಪಾಲಕ
* ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ – ಕಿರಿಯ ಇಂಜಿನಿಯರ್
* ಪೌರಾಡಳಿತ ನಿರ್ದೇಶನಾಲಯ – ಕಿರಿಯ ಆರೋಗ್ಯ ನಿರೀಕ್ಷಕರು ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕೈಪಿಡಿಯಾಗಿದೆ.
* ಈ ಪುಸ್ತಕವು ಕೆ.ಇ.ಎ ಮತ್ತುಕೆ.ಪಿ.ಎಸ್.ಸಿ ಪಠ್ಯಕ್ರಮ ಆಧಾರಿತವಾಗಿ ಈ ಪುಸ್ತಕವನ್ನು ರಚಿಸಲಾಗಿದೆ.
*ಈ ಪುಸ್ತಕದಲ್ಲಿ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಸಹಿತ ವಿವರಿಸಲಾಗಿದೆ.