Description
ಸನ್‌ಸ್ಟಾರ್ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ ಕೆ.ಪಿ.ಎಸ್.ಸಿ ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳ ಪ್ರಶ್ನಾಕೋಶ ಎಂಬ ಪುಸ್ತಕವನ್ನು ರಚಿಸಲಾಗಿದೆ.
* ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
* ಪತ್ರಿಕೆ 1 ಸಾಮಾನ್ಯ ಜ್ಞಾನ
* ಪತ್ರಿಕೆ 2 ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಗಣಕಯಂತ್ರ ಜ್ಞಾನದ ವಿಷಯವನ್ನು ಒಳಗೊಂಡಿದೆ.
*ಈ ಪುಸ್ತಕವು ಹಿಂದೆ ನಡೆದ ಪ್ರಶ್ನೇಪತ್ರಿಕೆಗಳನ್ನು ಉತ್ತರ ಸಹಿತ 2016 ರಿಂದ ಅಪ್ ಟು ಡೇಟ್ ವರೆಗೂ ರಚಿಸಲಾಗಿದೆ.
* ಕೆ.ಪಿ.ಎಸ್.ಸಿ ಮತ್ತು ಕೆಇಎ ಪಠ್ಯಕ್ರಮ ಆಧಾರಿತವಾಗಿ ರಚಿಸಲಾಗಿದೆ.