Description
ಸ್ಪರ್ಧಾರ್ಥಿಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡರೂ ಆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಾನವಿಕಶಾಸ್ತ್ರಗಳಾದ ಇತಿಹಾಸ, ಭೂಗೋಳಶಾಸ್ತ್ರ, ಭಾರತದ ಸಂವಿಧಾನ, ಅರ್ಥಶಾಸ್ತ್ರ, ವಿಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ಸ್ಪರ್ಧಾರ್ಥಿಯು ಅಧ್ಯಯನ ಮಾಡಲೇಬೇಕಿರುತ್ತದೆ. ಕೆ.ಎ.ಎಸ್ ಸಾಮಾನ್ಯ ಅಧ್ಯಯನ ವಿವರಣಾತ್ಮಕ ಕೈಪಿಡಿ ಪೂರ್ವಭಾವಿ ಪರೀಕ್ಷೆಗಾಗಿ ಈ ಕೃತಿಯಲ್ಲಿ ವಿವರಣಾತ್ಮಕವಾಗಿ ನೀಡಲಾಗಿದೆ. ಇದು ಮುಂಬರುವ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯನ್ನು ಎದುರಿಸಲು ಉಪಯುಕ್ತವಾಗಿದೆ.