Sale!

ಕರ್ನಾಟಕ ಸಂಕ್ಷಿಪ್ತ ಇತಿಹಾಸ – ಡಾ. ಸೂರ್ಯನಾಥ ಕಾಮತ್

Original price was: ₹275.00.Current price is: ₹230.00.

  • Book Name –ಕರ್ನಾಟಕ ಸಂಕ್ಷಿಪ್ತ ಇತಿಹಾಸ
  • Author –ಡಾ. ಸೂರ್ಯನಾಥ ಕಾಮತ್
  • Publisher–MCC Publication ಬೆಂಗಳೂರು
  • Language –ಕನ್ನಡ
  • No of Pages – 320
Category:

Description

ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಲೇಖಕರಾದ ಸೂರ್ಯನಾಥ ಕಾಮತ್ ಅವರು ರಚಿಸಿರುವ ಕರ್ನಾಟಕ ಸಂಕ್ಷಿಪ್ತ ಇತಿಹಾಸ ಎಂಬ ಪುಸ್ತಕವು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿಯು ಕರ್ನಾಟಕದ ಇತಿಹಾಸ ಪೂರ್ವ ಕಾಲದಿಂದ ಏಕೀಕರಣದವರೆಗಿನ ಸಂಪೂರ್ಣ ಇತಿಹಾಸವನ್ನು ಹೊಂದಿದೆ, ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿ ತುಂಬಾ ಉಪಯುಕ್ತ ಪುಸ್ತಕವಾಗಿದೆ.

ಈ ಪುಸ್ತಕವು ಬೆಂಗಳೂರು ವಿಶ್ವವಿದ್ಯಾಲಯದ ಅಂತಿಮ ಬಿ.ಎ. ಇತಿಹಾಸ ವಿದ್ಯಾರ್ಥಿಗಳಿಗೂ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಕನ್ನಡ ವಿಷಯವನ್ನು ತೆಗೆದುಕೂಳ್ಳುವ ವಿದ್ಯಾರ್ಥಿಗಳಿಗೂ ತುಂಬಾ ಉಪಯುಕ್ತ ಪುಸ್ತಕವಾಗಿದೆ.

2024ರ ಪರಿಷ್ಕೃತ ಮತ್ತು ವಿಸ್ಕೃತ ಆವೃತ್ತಿಯಾಗಿದೆ.

 

Additional information

Posts

Author

Publisher