Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಈ ಪುಸ್ತಕದ ಲೇಖಕರಾದ ಡಾ. ರಂಗನಾಥ ರವರು ರಚಿಸಿರುವ ಕರ್ನಾಟಕ ಪ್ರಾದೇಶಿಕ ಭೂಗೋಳಶಾಸ್ತ್ರ ಎಂಬ ಪುಸ್ತಕವು ಭೂಗೋಳಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಒಳಗೂಂಡಿರುವ ಪುಸ್ತಕವಾಗಿತ್ತದೆ.
* ಈ ಪುಸ್ತಕವು ಕರ್ನಾಟಕ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ಹಾಗೂ ವಿವಿಧ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.