Description
ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಶ್ರೀಯುತರು ಬಾಲಯ್ಯ ಕ್ಯಾದಿಗೇರ ರವರು ವೃತ್ತಿಯಲ್ಲಿ ಶಿಕ್ಷಕನಾದರು ತಮ್ಮದೆ ಆದ ಶೈಲಿಯಲ್ಲಿ ರಚಿಸಿರುವ ” ಕರ್ನಾಟಕ ಪೂಲೀಸ್ ನೇಮಕಾತಿ ಪರೀಕ್ಷಾ ಕೈಪಿಡಿ ” ಈ ಪುಸ್ತಕವನ್ನ ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದ್ದು ಈ ಪುಸ್ತಕವು CAR, DAR, KSISF, KSRP, NHK KSRP, CIVIL PC ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ವಿಶೇಷವಾಗಿ ಈ ಪುಸ್ತಕವು ವಿವಿಧ ರಾಜ್ಯಗಳಲ್ಲಿ ನೆಡೆದ ಪೂಲೀಸ್ ನೇಮಕಾತಿಯ ಪರೀಕ್ಷಾ ಪ್ರಶ್ನೆಕೋಶಗಳನ್ನು ಒಳಗೊಂಡಿವೆ.
* ಈ ಪುಸ್ತಕವು ಸಾಮನ್ಯ ಅಧ್ಯಯನ, ಇತಿಹಾಶ, ಸಂವಿಧಾನ, ಭೊಗೋಳ, ಅರ್ಥಶಾಸ್ತ್ರ, ವಿಜ್ಞಾನ, ಕಂಪ್ಯೂಟರ್ ವಿಷಯನ್ನು ಒಳಗೊಂಡಿದೆ.
ಈ ಪುಸ್ತಕಲ್ಲಿ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳ ಒಳಗೊಂಡಿವೆ.