Sale!

ಕರ್ನಾಟಕ ಇತಿಹಾಸ ಮಾಸ್ಟರ್ – ಹರೀಶ ಎನ್‌.

Original price was: ₹325.Current price is: ₹260.

  • Book Name –ಕರ್ನಾಟಕ ಇತಿಹಾಸ ಮಾಸ್ಟರ್
  • Author – ಹರೀಶ ಎನ್‌.
  • Publisher–ಎಸ್.ಎನ್. ಪಬ್ಲಿಕೇಷನ್ಸ್‌
  • Language –ಕನ್ನಡ
  • Number of Page – 300
Category:

Description

ಈ ಪುಸ್ತಕದ ಲೇಖಕರಾದ ಶ್ರೀ ಯುತರು ಹರೀಶ ಎನ್ ರವರು ಬರೆದಿರುವ  ಕರ್ನಾಟಕ ಇತಿಹಾಸ ಮಾಸ್ಟರ್ ಎಂಬ ಪುಸ್ತಕವು ಅರ್ಥ, ಪ್ರಾಗಿತಿಹಾಸದ ಸಂಸ್ಕೃತಿ, ಶಾತವಾಹನರು, ಬನವಸಿಯ ಕದಂಬರು, ತಲಕಾಡಿನ ಗಂಗರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ಬಹುಮನಿ ಸಾಮ್ರಾಜ್ಯ ಕರ್ನಾಟಕದಲ್ಲಿನ ಸಶಸ್ತ್ರ ಬಂಡಾಯಗಳು, ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕ ಏಕೀಕರಣ, ಏಕೀಕರಣ ಚಳುವಳಿಯ ಹೋರಾಟಗಾರರು ಮತ್ತು ಇನ್ನು ಹಲವಾರು ರೀತಿಯಾದ ಕರ್ನಾಟಕ ಇತಿಹಾಸದ ಕುರಿತು ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ.

* ಈ ಪುಸ್ತಕವು  IAS, KAS, PSI, PC, SDA, FDA, PDO, NET, SET, UCG, BANKING, KPSC , KEA, ಪಿಯು ಉಪನ್ಯಾಸಕರ ನೇಮಾಕಾತಿ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ.

* ಕರ್ನಾಟಕ ಇತಿಹಾಸ ಮಾಸ್ಟರ್ 2ನೇ ಆವೃತ್ತಿಯಾಗಿದೆ.

Additional information

Posts

Author

Publisher