Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಕೆ.ಎಂ ಸುರೇಶ್ ರವರು ರಚಿಸಿರುವ ಕರ್ನಾಟಕ ಆರ್ಥಿಕ ಸಮೀಕ್ಷೆ (Karnataka Economic Survey) ಎಂಬ ಪುಸ್ತಕವು KAS, PSI, ESI, PDO, BMTC, FDA, SDA, GROUP-C , D.ED, B.ED, CET, TET ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಈ ಪುಸ್ತಕದಲ್ಲಿ ಆರ್ಥಿಕೆ ಸಮೀಕ್ಷೆಯ ವಿಶೇಷತೆಗಳು 13 ಅಧ್ಯಯಗಳನ್ನು ಸರಳ ಭಾಷೆಯಲ್ಲಿ ವಿವರಣೆ ನಿಡಲಾಗಿದೆ.
* ಪ್ರತಿ ಅಧ್ಯಯದ ಕೊನೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ದೃಷ್ಟಿ ಕೋನದಲ್ಲಿ ಬಹು ಆಯ್ಕೆ (MCQ) ಪ್ರಶ್ನೆಗಳನ್ನು ರಚಿಸಲಾಗಿದೆ.
* ಕರ್ನಾಟಕ ರಾಜ್ಯದ 16ನೇ ಬಜೆಟ್ ನ ಬಹುತೇಕ ಅಂಶಗಳನ್ನು ಒಳಗೊಂಡಿದೆ.
* ಈ ಪುಸ್ತಕವು KAS, GROUP-C ಪಠ್ಯ ಕ್ರಮದ ಆಧಾರಿತ ಬಹುತೇಕ ಅಂಶಗಳನ್ನು ಒಳಗೊಂಡಿದೆ.