Description
“ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟ ಕಆರ್ಥಿಕತೆ “ ಎಂಬ ಪುಸ್ತಕದ ಲೇಖಕರಾದ ಶ್ರೀಯುತರು ರಾಘವೇಂದ್ರ ಶಿಡ್ಲಘಟ್ಟಅವರಿಂದ ರಚಿತವಾಗಿದ್ದುಈ ಪುಸ್ತಕದಲ್ಲಿIAS, KAS, GROUP C, FDA, SDA, PDO, HSTR, GPSTR, BE.D, DE.D, KAR – TET, ASST PROFESSOR. PU LECTURER, UGC-NET, K-SET, Village Accountant ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳೂ ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳ ಪಠ್ಯಕ್ರಮಕ್ಕೆ ಅನುಸಾರವಾಗಿ ಈ ಪಸ್ತಕವನ್ನು ರಚಹಿಸಲಾಗಿದೆ.
* ವಿಶೇಷವಾಗಿ ಈ ಪುಸ್ತಕವು KAS ಪ್ರಿಲಿಮ್ಸ್ ಹಾಗೂ ಮೆನ್ಸ್ ಪರೀಕ್ಷೆ, PDO, PSI, PC ಹಾಗೂ ಗ್ರಾಮದ ಆಡಳಿತ ಅಧಿಕಾರಿಗೆ ಹುದ್ದೆಗಳ ನೇಮಕಾತಿಗಾಗಿ ವಿಶೇಷ ಹೊತ್ತಿಗೆ ಆಗಿರುತ್ತದೆ.
* ಈ ಪುಸ್ತಕವು ಕರ್ನಾಟಕ ಬಜೆಟ್ 2025-26, ಸಹಕಾರ, ಪಂಚಾಯತ್ ರಾಜ್, ಕರ್ನಾಟಕದಲ್ಲಿ ಭೂ ಸುಧಾರಣೆಗಳ ವಿಷಯಗಳನ್ನು ಒಳಗೊಂಡ ವಿಶೇಷ ಕೈಪಿಡಿಯಾಗಿದೆ.
* ವಿಶೇಷತೆ: ಕರ್ನಾಟಕ ಆರ್ಥಿಕತೆಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ದತ್ತಾಂಶ ಸಹಿತ ವಿಶ್ಲೇಷಣೆ, ನೈಸರ್ಗಿಕ ಸಂಪನ್ಮೂಲ ಹಾಗೂ ಪರಿಸರ ಗ್ರಾಮೀಣ ಮತ್ತು ನಗರ ಅಭಿವೃದ್ಧಿ, ಕರ್ನಾಟಕ ಸರ್ಕಾರದ ವಿಶೇಷ ಕಾರ್ಯಕ್ರಮಗಳನ್ನು ಒಳಗೂಂಡಿದೆ.
* ಈ ಪುಸ್ತಕವು ಪ್ರಸ್ತುತ 2025 ನೇ ಸಾಲಿನ 2ನೇ ನೂತನ ಆವೃತ್ತಿಯಾಗಿದೆ.
* ಈ ಪುಸ್ತಕವು ಪ್ರತಿ ಅಧ್ಯಾಯಕ್ಕೆ ನೆನಪಿಡಬೇಕಾದ ಅಂಶ ನೀಡಲಾಗಿದೆ.