Description
ಸನ್‌ಸ್ಟಾರ್ ಪಬ್ಲಿಕೇಷನ್‌ರವರಿಂದ ಮೂಡಿಬಂದಿರುವ ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ರಕ್ಷಕ – ಸಕ್ಸಸ್ ಗೈಡ್ – ಎಂಬ ಪುಸ್ತಕವನ್ನು ಲೇಖಕರಾದ ಡಿ. ಎ. ಮಂಜುನಾಥ, ಎಸ್.ಸಿ. ರಾಜೇಂದ್ರ, ಡಿ.ಎನ್. ಮಂಜುನಾಥ, ಈಶ್ವರ್ ಸಿಂಗ್ ಅವರು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕವನ್ನು ನೀಡಲಾಗಿದೆ.
* ಈ ಪುಸ್ತಕವು ಅರಣ್ಯ ರಕ್ಷಕ ಹುದ್ದೆಯ ಪಠ್ಯಕ್ರಮಕ್ಕನುಗುಣವಾಗಿ ಪ್ರಚಲಿತ ಘಟನೆಗಳು, ಕರ್ನಾಟಕ ಸಾಮಾನ್ಯ ಜ್ಞಾನ, ಭಾರತದ ಸಾಮಾನ್ಯ ಜ್ಞಾನ, ವಿಶ್ವ, ಸಾಮಾನ್ಯ ಜ್ಞಾನ, ಭಾರತದ ಸಂವಿಧಾನ, ಅರ್ಥಶಾಸ್ತ್ರ, ಇತಿಹಾಸ, ಸಾಮಾನ್ಯ ಗಣಿತ ಹಾಗೂ ಇನ್ನಿತರ ವಿಷಯಗಳನ್ನು ಒಳಗೊಂಡಿರುವ ಕೃತಿಯಾಗಿದೆ, ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಕರ್ನಾಟಕ ಅರಣ್ಯ ಇಲಾಖೆ ಅರಣ್ಯ ರಕ್ಷಕ – ಸಕ್ಸಸ್ ಗೈಡ್ ಈ ಪುಸ್ತಕವು ವಿಶೇಷವಾಗಿ ಉತ್ತರ ಸಹಿತ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಮಾದರಿ ಪ್ರಶ್ನೆ ಪತ್ರಿಕೆಗಳನ್ನು (ಉತ್ತರ ಸಹಿತ) ಈ ಪುಸ್ತಕದಲ್ಲಿ ನೀಡಲಾಗಿದೆ.