Description
ಸ್ಪರ್ಧಾ ಅರಿವು ಸಾರಥ್ಯದಲ್ಲಿ ಮೂಡಿಬಂದಿರುವ ಕರ್ನಾಟಕದ ಇತಿಹಾಸ (ಸಂಸ್ಕೃತಿ ಮತ್ತು ಪರಂಪರೆ) ಎಂಬ ಪುಸ್ತಕವು ಸ್ಪರ್ಧಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸರಳವಾದ ರೀತಿಯಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪುಸ್ತಕವು ಕರ್ನಾಟಕದ ಇತಿಹಾಸದ ಅಂಶಗಳನ್ನ ಸಂಪೂರ್ಣವಾಗಿ ವಿವರಿಸಲಾಗಿದೆ ಈ ಪುಸ್ತಕವು KAS, PSI, ESI, PDO, VAO, BMTC, FDA, SDA, GROUP-C , CTI, D.ED, B.ED ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.
* ಈ ಪುಸ್ತಕವು ಶಿಕ್ಷಕರ ನೇಮಕಾತಿ (ಸಿಇಟಿ) ಪದವಿ ಮತ್ತು ಪದವಿ ಪೂರ್ವ, ಕಾಲೇಜ್ ಉಪನ್ಯಾಸಕರ ನೇಮಕಾತಿ ಹಾಗೂ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
* ಕರ್ನಾಟಕದ ಇತಿಹಾಸ (ಸಂಸ್ಕೃತಿ ಮತ್ತು ಪರಂಪರೆ) ಎಂಬ ಪುಸ್ತಕವು 1ನೇ ಪರಿಷ್ಕೃತ ಮುದ್ರಣವಾಗಿದೆ.