Description
ಈ ಪುಸ್ತಕದ ಲೇಖಕರಾದ ಶ್ರೀ ಯುತರು Dr ಶಿವಶರಣಪ್ಪ ಮೋತಕಪಳ್ಳಿ shivasharappa motakapalli ರವರು ಬರೆದಿರುವ ಕನ್ನಡ ಸಾಹಿತ್ಯ ಸಂಜೀವಿನಿ ಈ ಪುಸ್ತಕವು ಕನ್ನಡ ವರ್ಣಮಾಲೆ, ನಾಮಪದಗಳು, ಮತ್ತು ಕ್ರಿಯಾ ಪದಗಳು, ಲಿಂಗ್, ವಚನ, ಸರ್ವನಾಮಪದಗಳು, ಅವ್ಯಯಗಳು, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಸಮಾಸಗಳು, ಹೃದಂತ ಮತ್ತು ತದ್ಧಿತಾಂತಗಳು, ದ್ವಿರುಕ್ತಿ, ಅನುಕರಣಾವ್ಯಯ, ತತ್ಸಮ ತದ್ಭವಗಳು, ಅಲಂಕಾರಗಳು ಹಾಗೂ ಇನ್ನಿತರೇ ಕನ್ನಡ ವ್ಯಾಕರಣದ ವಿಷಯಗಳ ಕುರಿತ ಮಾಹಿತಿಯನ್ನು ಹೊಂದಿರುವ ಪುಸ್ತಕವಾಗಿದೆ.
* ಈ ಪುಸ್ತಕವು IAS, KAS, PSI, PC, SDA, FDA, PDO, NET, SET, UCG, BANKING, KPSC , KEA, ಪಿಯು ಉಪನ್ಯಾಸಕರ ನೇಮಾಕಾತಿ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ.






