Description
ಸ್ಪರ್ಧಾ ಉನ್ನತಿ ಪ್ರಕಾಶನ (ಸ್ಪರ್ಧಾಲೋಕದ ಹಿತೈಷಿ ಎಂಬ ಕೈ ಬರಹದೊಂದಿಗೆ ) ಮೂಡಿಬಂದಿರುವ ಕಂಪ್ಯೂಟರ್ ನಾಲೆಡ್ಜ್ (Computer Knowledge) ಎಂಬ ಪುಸ್ತಕದ ಲೇಖಕರಾದ ಡಿ.ಎ ಗೌತಮ್ ಅವರಿಂದ ರಚಿಸಲಾಗಿದೆ.
* ಈ ಪುಸ್ತಕವು BANKING, IBPS (PO,CLERKS) RRB, FDA, SDA, BED, DED CET, PSI, PC, PDO, GRADE I & II, KPSC GROUP C, KEA EXAMS ಹಾಗೂ ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ.
* ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಾಗಿ CLT Computer Literacy Test ಕೂಡ ಒಳಗೊಂಡಿದೆ.
* ಕಂಪ್ಯೂಟರ್ ನಾಲೆಡ್ಜ್ ಪುಸ್ತಕವು KPSC/KEA ಪಠ್ಯಕ್ರಮ ಆಧಾರವಾಗಿ ಈ ಪುಸ್ತಕವನ್ನು ರಚಿಸಲಾಗಿದೆ.