Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಉಜ್ವಲ ಅಕಾಡೆಮಿ ತರಬೇತಿ ಕೇಂದ್ರದ ನಿರ್ದೇಶಕರಾದ ಮಂಜುನಾಥ ಕೆ.ಯು. ರವರು ರಚಿಸಿರುವ ಕಂಪ್ಯೂಟರ್ ಜ್ಞಾನ/ Computer knowledge| ಎಂಬ ಪುಸ್ತಕವು ಕಂಪ್ಯೂಟರ್ ಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಒಳಗೂಂಡಿರುವ ಪುಸ್ತಕವಾಗಿತ್ತದೆ.
ಈ ಪುಸ್ತಕದ ವಿಶೇಷತೆ
*ಈ ಪುಸ್ತಕವು ಗಣಕ ಯಂತ್ರದ ಪರಿಚಯ ಮತ್ತು ಇತಿಹಾಸ ರಚನೆ ಮತ್ತು ವಿಧಗಳು, ಸ್ಮರಣಾಗ, ಯಂತ್ರಾಂಶ ಮತ್ತು ತಂತ್ರಾಂಶ, ಸಂಖ್ಯಾ ಪದ್ಧತಿ, ಕಾರ್ಯಾಚರಣಾ ವ್ಯವಸ್ಥೆ, ಮೈಕ್ರೋಸಾಫ್ಟ್ ವರ್ಲ್ಡ್, ಮೈಕ್ರೋಸಾಫ್ಟ್ ಎಕ್ಸೆಲ್, ಮೈಕ್ರೋಸಾಫ್ಟ್ ಪವರ್ ಪಾಯಿಂಟ್, ದತ್ತಾಂಶ ಸಂವಹನ, ಗಣಕ ಯಂತ್ರದ ಆ ಭದ್ರತೆ, ದತ್ತಾಂಶ ನಿರ್ವಹಣಾ ವ್ಯವಸ್ಥೆ, ಮೊಬೈಲ್ ತಂತ್ರಜ್ಞಾನ ಮತ್ತು ಸಂವಹನ ಪತ್ರಿಕೆ 1 ರಿಂದ 9 ಪತ್ರಿಕೆಗಳ ಮಾಹಿತಿಯನ್ನು ಒಳಗೊಂಡಿದ್ದು, ಜೊತೆಗೆ ಪ್ರಶ್ನಾ ಕೋಶಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದು PSI, PC, FDA, SDA, KPSC Group-C, NET, SET, SSC, BANKING, IBPS, RRB, GPSTR ಮತ್ತು ಇನ್ನಿತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿದೆ.