Sale!

ಕಂಪ್ಯೂಟರ್ ಜ್ಞಾನ – 4900 ಜಯಶ್ರೀ ಅಭಿಲಾಷ್

Original price was: ₹370.Current price is: ₹299.

  • Book Name–ಕಂಪ್ಯೂಟರ್ ಜ್ಞಾನ – 4900
  • Author– ಜಯಶ್ರೀ ಅಭಿಲಾಷ್
  • Publisher–ಪ್ರಗತಿ ಪಬ್ಲಿಷರ್
  • Language –ಕನ್ನಡ

Out of stock

Category:

Description

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಪೂರ್ಣ ಅಂಕ ಗಳಿಸಲು ಈ ಪುಸ್ತಕ ಸಹಾಯಕವಾಗುತ್ತದೆ. ಈ ಪುಸ್ತಕವು KPSC, KEA ಅಥವಾ ಕೇಂದ್ರ ಸರ್ಕಾರದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ಈ ಪುಸ್ತಕ ಬಹಳ ಉಪಯುಕ್ತವಾಗಲಿದೆ ಜಯಶ್ರೀ ಅಭಿಲಾಷ್ (Jayashree Abhilash) ಅವರು ರಚಿಸಿರುವ “ಕಂಪ್ಯೂಟರ್ ಜ್ಞಾನ – 4900+ ಪ್ರಶೋತ್ತರಗಳು” ಪುಸ್ತಕವು ನಿಮ್ಮ ಯಶಸ್ಸಿನ ಕೀಲಿಯಾಗಿದೆ. ಇದು ಕೇವಲ ಪುಸ್ತಕವಲ್ಲ ಕಂಪ್ಯೂಟರ್ ವಿಷಯದ ಮೇಲಿನ ಒಂದು ಬೃಹತ್ ಪ್ರಶ್ನೆ ಭಂಡಾರವಾಗಿದೆ.

(Key Features):

  • ಬೃಹತ್ ಪ್ರಶ್ನೆ ಸಂಗ್ರಹ ಕೇಂದ್ರ ಸರ್ಕಾರ ಹಾಗೂ 27 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ 4900 ಕ್ಕೂ ಹೆಚ್ಚು ಪ್ರಶೋತ್ತರಗಳನ್ನು ಒಳಗೊಂಡಿದೆ.
  • ವಿಸ್ಮೃತ ವ್ಯಾಪ್ತಿ ಒಟ್ಟು 627 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಿಸಿ, ಅದರಲ್ಲಿನ ಕಂಪ್ಯೂಟರ್ ಸಂಬಂಧಿತ ಪ್ರಶ್ನೆಗಳನ್ನು ಈ ಪುಸ್ತಕದಲ್ಲಿ ಸೇರಿಸಲಾಗಿದೆ.
  • ಇತ್ತೀಚಿನ ಪರೀಕ್ಷೆಗಳ ಪ್ರಶ್ನೆಗಳು ಪ್ರಮುಖ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನುKPSC (KAS, Group-C, FDA, SDA, PSI, POO), KEA, SSC RRB (Railway), Banking,  (GPSTR, HSTR), RTO – HK ಮುಂತಾದ ಹುದ್ದೆಗಳಿಗೂ  ಉಪಯುಕ್ತವಾಗಲಿದೆ.
  • KPSC ಮತ್ತು KEA ವಿಶೇಷ ಮುದ್ರಣವಾದ ಮೊದಲ 90 ದಿನಗಳಲ್ಲಿ 16,000 (ಇಂಗ್ಲಿಷ್ ಮಾಧ್ಯಮ) ಪುಸ್ತಕಗಳು ಮಾರಾಟವಾಗಿ ದಾಖಲೆ ಬರೆದ ರಾಜ್ಯದ ಏಕೈಕ ಕಂಪ್ಯೂಟರ್ ಪುಸ್ತಕವಾದೆ.
  • ಕಂಪ್ಯೂಟರ್ ಜ್ಞಾನ – 4900+ ಪ್ರಶೋತ್ತರಗಳು (1ನೇ ಆವೃತ್ತಿ 2026) ಪುಸ್ತಕವಾಗಿದೆ.

Additional information

Posts

Author

Publisher