Description
ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಉಜ್ವಲ ಅಕಾಡೆಮಿ ತರಬೇತಿ ಕೇಂದ್ರದ ನಿರ್ದೇಶಕರಾದ ಮಂಜುನಾಥ ಕೆ.ಯು. ಅಶೋಕ ಹಂಜಗಿ ರವರು ರಚಿಸಿರುವ ಇತಿಹಾಸ Question Answer ಸರಳ ವಿವರಣೆಯೊಂದಿಗೆ ಎಂಬ ಪುಸ್ತಕವು ಇತಿಹಾಸ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮುಖ ಅಂಶಗಳನ್ನು ಒಳಗೂಂಡಿರುವ ಪುಸ್ತಕವಾಗಿತ್ತದೆ.
* ಈ ಪುಸ್ತಕವು PC ಪರೀಕ್ಷೆಯಿಂದ IAS ವರೆಗಿನ ಹಿಂದಿನ 150ಕ್ಕೂ ಹೆಚ್ಚು ಪರೀಕ್ಷೆಗಳ 1800ಕ್ಕೂ ಅಧಿಕ ಪ್ರಶ್ನೆಗಳ ವಿವರಣಾತ್ಮಕ ಉತ್ತರಗಳನ್ನು ಬಿಡಿಸಲಾಗಿದೆ. ಈ ಪುಸ್ತಕವು ವಿವಿಧ ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಪುಸ್ತಕವಾಗಿರುತ್ತದೆ.