Description
ಸನ್‌ಸ್ಟಾರ್ ಪಬ್ಲಿಕೇಷನ್ ಅವರಿಂದ ಮೂಡಿಬಂದಿರುವ ಆರ್.ಆರ್.ಬಿ ಗ್ರೂಪ್-ಡಿ (Level-1) ನೇಮಕಾತಿ ಪರೀಕ್ಷೆ ಕೈಪಿಡಿ ಎಂಬ ಈ ಪುಸ್ತಕವನ್ನು ಸರಳವಾದ ರೀತಿಯಲ್ಲಿ ಸ್ಪರ್ಧಾರ್ಥಿಗಳಿಗೆ ನೀಡಲಾಗಿದೆ.
* ಈ ಪುಸ್ತಕದಲ್ಲಿ ಹಿಂದಿನ ಪ್ರಶ್ನೇಪತ್ರಿಕೆಗಳ ಕೈಪಿಡಿಯನ್ನು ಉತ್ತರ ಸಹಿತ ಬಿಡಿಸಲಾಗಿದೆ.
ಪಠ್ಯಕ್ರಮ
- ಸಾಮಾನ್ಯ ವಿಜ್ಞಾನ
- ಗಣಿತ
- ಸಾಮಾನ್ಯ ಬುದ್ಧಿವಂತಿಕೆ ಮತ್ತು ತಾರ್ಕಿಕ ಸಾಮರ್ಥ್ಯ
- ಸಾಮಾನ್ಯ ವಿಜ್ಞಾನ ಮುಂತಾದ ವಿಷಯಗಳನ್ನುಒಳಗೊಂಡಿವೆ.