Sale!

ಅರಣ್ಯ ರಕ್ಷಕರ ನೇಮಕಾತಿಗಾಗಿ Q-BANK – ಸ್ಪರ್ಧಾ ಉನ್ನತಿ  ಪ್ರಕಾಶನ

Original price was: ₹170.00.Current price is: ₹148.00.

  • Book Name –ಅರಣ್ಯ ರಕ್ಷಕರ ನೇಮಕಾತಿಗಾಗಿ Q-BANK
  • Author –ಸ್ಪರ್ಧಾ ಉನ್ನತಿ ಪ್ರಕಾಶನ
  • Publisher – ಸ್ಪರ್ಧಾ ಉನ್ನತಿ ಪ್ರಕಾಶನ
  • Language – ಕನ್ನಡ

Out of stock

Category:

Description

ಸ್ಪರ್ಧಾ ಉನ್ನತಿ  ಪ್ರಕಾಶನ (‌ಸ್ಪರ್ಧಾಲೋಕದ ಹಿತೈಷಿ ಎಂಬ ಕೈ ಬರಹದೊಂದಿಗೆ ) ಮೂಡಿಬಂದಿರುವ ಅರಣ್ಯ ರಕ್ಷಕರ ನೇಮಕಾತಿಗಾಗಿ Q-BANK ಎಂಬ ಪುಸ್ತಕವನ್ನು ರಚಿಸಲಾಗಿದೆ.

* ಈ ಪುಸ್ತಕವು ರಾಜ್ಯ ಸರ್ಕಾರದಿಂದ ಅಧಿಸೂಚಿಸಿದ ಅರಣ್ಯ ರಕ್ಷಕರ ನೇಮಕಾತಿಗಾಗಿ ಈ ಪುಸ್ತಕವು ಉಪಯುಕ್ತ ಕೈಪಿಡಿಯಾಗಿದ್ದು, ಈ ಪುಸ್ತಕದಲ್ಲಿ ಅರಣ್ಯ ರಕ್ಷಕ, ಅರಣ್ಯ ವೀಕ್ಷಕ ಹಾಗೂ ವನಪಾಲಕ ಹುದ್ದೆಗಳ ಹಳೆಯ ಪ್ರಶ್ನೆಪತ್ರಿಕೆಗಳನ್ನು ಕೀ ಉತ್ತರಗಳೊಂದಿಗೆ ಒಳಗೊಂಡಿರುತ್ತದೆ, ಮತ್ತು ಮಾದರಿ ಪ್ರಶೋತ್ತರಗಳನ್ನು ಒಳಗೊಂಡಿದ್ದು, ಅರಣ್ಯ ರಕ್ಷಕ ಹುದ್ದೆಗಳ ನೇಮಕಕ್ಕೆ ಉಪಯುಕ್ತವಾದ ಪುಸ್ತಕವಾಗಿದೆ.

Additional information

Posts

Author

Publisher