Description
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರಾದ ಡೈಸ್ ಸರಣಿಯ ಲೇಖಕರಾದ ಕೆ. ಎಮ್. ಮುಲ್ಲಾ ಇವರು ರಚಿಸಿದ ಅಗ್ನಿವೀರ (Indian Army) ಪರೀಕ್ಷಾ ಮಾರ್ಗದರ್ಶಿ ಎಂಬ ಪುಸ್ತಕವು ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ, ಗಣಿತ, ಮಾನಾಸಿಕ ಸಾಮಾರ್ಥ್ಯ, ಮಾದರಿ ಪ್ರಶ್ನೇಪತ್ರಿಕೆ ಹಾಗೂ ಪರೀಕ್ಷಾ ಮಾರ್ಗದರ್ಶಿಯಾಗಿದ್ದು ಈ ಪುಸ್ತಕವು ಕನ್ನಡದಲ್ಲಿ ನೀಡಲಾಗಿದೆ.
* ಅಗ್ನಿವೀರ (Indian Army) ಪುಸ್ತಕದಲ್ಲಿ GD / Tradesman ಬಗ್ಗೆಯು ಮಾಹಿತಿ ನೀಡಲಾಗಿದೆ.