Description
ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರಾದ ಡೈಸ್ ಸರಣಿಯ ಲೇಖಕರಾದ ಕೆ. ಎಮ್. ಮುಲ್ಲಾ ಇವರು ರಚಿಸಿದ ಅಗ್ನಿವೀರ (Indian Army) ಎಂಬ ಪುಸ್ತಕವು 40 ಮಾದರಿ ಪ್ರಶ್ನೇಪತ್ರಿಕೆಗಳು (Practice Papers) ಕನ್ನಡದಲ್ಲಿ ರಚಿಸಲಾಗಿದೆ. ಅಗ್ನಿವೀರ (Indian Army) ಪರೀಕ್ಷಾಗಳಲ್ಲಿನ ಪ್ರಶ್ನೋತ್ತರಗಳನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.
* ಅಗ್ನಿವೀರ (Indian Army) ಪುಸ್ತಕದಲ್ಲಿ GD / Tradesman ಬಗ್ಗೆಯು ಮಾಹಿತಿ ನೀಡಲಾಗಿದೆ.