Sale!

ಅಂತರರಾಷ್ಟ್ರೀಯ ಸಂಬಂಧಗಳು (International Relations) ಪ್ರೊ.ಎನ್-ಹಾಲಪ್ಪ

Original price was: ₹450.00.Current price is: ₹356.00.

  • Book Name –ಅಂತರರಾಷ್ಟ್ರೀಯ ಸಂಬಂಧಗಳು (International Relations)
  • Author  –ಪ್ರೊ.ಎನ್.- ಹಾಲಪ್ಪ
  • Publisher – ಉನ್ನತಿ ಪ್ರಕಾಶನ
  • Language – ಕನ್ನಡ

Out of stock

Category:

Description

‌ಸ್ಪರ್ಧಾ ಉನ್ನತಿ  ಪ್ರಕಾಶನ (‌ಸ್ಪರ್ಧಾಲೋಕದ ಹಿತೈಷಿ ಎಂಬ ಕೈ ಬರಹದೊಂದಿಗೆ ) ಮೂಡಿಬಂದಿರುವ ಅಂತರರಾಷ್ಟ್ರೀಯ ಸಂಬಂಧಗಳು (International Relations) ಎಂಬ ಪುಸ್ತಕದ ಲೇಖಕರಾದ ಪ್ರೊ.ಎನ್.- ಹಾಲಪ್ಪ ಅವರಿಂದ ರಚಿತವಾದ ಪುಸ್ತಕವಾಗಿದೆ ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ಕುರಿತಾದ ಸಂಬಂಧಗಳು ಮತ್ತು ಇತರೆ ಮಾಹಿತಿಯನ್ನು ಒಳಗೊಂಡ ಪುಸ್ತಕವಾಗಿದೆ.

* ಕೆ.ಎ.ಎಸ್.‌ ಐ.ಎ.ಎಸ್‌ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗಾಗಿ ಈ ಪುಸ್ತಕವನ್ನು ರಚಿಸಲಾಗಿದೆ.

* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೆ.ಎಸ್.‌ ಎಮ್‌ ಸಿ.ಎ ರವರ ಸಹಯೋಗದೂಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಕ್‌ ನಂತರದ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಮಾತ್ರ ಸರಬರಾಜು ಮಾಡಲಾದ ಪುಸ್ತಕವಾಗಿದೆ.

 

 

 

Additional information

Posts

Author

Publisher