Sale!

ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ – ಕೆ. ಎಂ. ಸುರೇಶ್

Original price was: ₹550.Current price is: ₹445.

  • Book Name –JENERAL SCIENCE AND TECHNOLOGY  K.M. Suresh
  • Author  – K.M. Suresh
  • Publisher – Spardha Vijetha
  • Language – Kannada
  • No of Pages –644
Category:

Description

ಶ್ರೀಯುತರು ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾಗಳ ಮಾರ್ಗದರ್ಶಕರು ಹಾಗೂ ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ  ಕೆ. ಎಂ. ಸುರೇಶ್ ರವರು ರಚಿಸಿರುವ ”ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ”  ಎಂಬ ಪುಸ್ತಕವು  ಭೌತಶಾಸ್ತ್ರ,  ಜೀವಾಶಾಸ್ತ್ರ,  ರಸಾಯನ ಶಾಸ್ತ್ರ,  ಜೈವಿಕ  ತಂತ್ರಜ್ಞಾನ,  ಪರಿಸರ ವಿಜ್ಞಾನ,  ಇಸ್ರೋ,  ಡಿಅರ್ ಡಿಒ, ಮತ್ತು ಕಂಪ್ಯೂಟರ್‌ ಸಾಕ್ಷರತೆ, KAS, CTI, PSI, PC, VAO, RTO, B.ED B.ED, BMTC,  ಹಾಗೂ ಇತರೆ ಎಲ್ಲಾ  ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ  ಪುಸ್ತಕವಾಗಿರುತ್ತದೆ.

* ವಿಶೇಷವಾಗಿ ಈ ಪುಸ್ತಕವನ್ನು KPSC,  KEA, ಪಠ್ಯಕ್ರಮ ಆಧರಿಸಿ ರಚಿಸಲಾಗಿದೆ

* ಈ ಪುಸ್ತಕದಲ್ಲಿ  PDO ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1‌ ಮತ್ತು 2  FDA, SDA, GROUP-C  ತಾಂತ್ರಿಕ ಮತ್ತು ತಾಂತ್ರಿಕೇತರ ಮತ್ತು ಪದವೀಧರ (6-8) ಟಿಇಟಿ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಿಇಟಿ ಉಪಯುಕ್ತವಾಗಿದೆ

* ಈ ಪುಸ್ತಕವು 12ನೇ ಪರಿಷ್ಕೃತ ಮುದ್ರಣವಾಗಿದೆ

Additional information

Posts

Author

Publisher