Dhronacharya Academy

ಅಬೆಲ್ ಪ್ರಶಸ್ತಿ – 2025
ನಾರ್ವೆ ದೇಶದ ಪ್ರಸಿದ್ಧ ಗಣಿತ ತಜ್ಞ ನೀಲ್ಸ್ ಹೆನ್ರಿಕ್ ಅಬೆಲ್‌ರವರ ಹೆಸರಿನಲ್ಲಿ ಅಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಅಬೆಲ್ ಪ್ರಶಸ್ತಿ ಸ್ಥಾಪನೆಯಾದ ವರ್ಷ – 2001
ಅಬೆಲ್ ಪ್ರಶಸ್ತಿಯನ್ನು ಮೊದಲು ನೀಡಿದ್ದು – 2003

ಅಬೆಲ್ ಪ್ರಶಸ್ತಿ ನೀಡುವ ದೇಶ – ನಾರ್ವೆ
ಅಬೆಲ್ ಪ್ರಶಸ್ತಿ ನೀಡುವ ಕ್ಷೇತ್ರ – ಗಣಿತ
ಅಬೆಲ್ ಪ್ರಶಸ್ತಿಯ ವಿಶೇಷತೆ – ಗಣಿತ ಶಾಸ್ತ್ರದ ನೊಬೆಲ್

ಅಬೆಲ್ ಪ್ರಶಸ್ತಿಯ ಮೊತ್ತ – 7.5 ಮಿಲಿಯನ್ ನಾರ್ವೆಜಿಯನ್ ಕ್ರೋನಾರ್

ಅಬೆಲ್ ಪ್ರಶಸ್ತಿಯನ್ನು ಮೊದಲು ಪಡೆದವರು – ಜೀನ್- ಪಿಯರ್ ಸರ‍್ರೆ (ಫ್ರಾನ್ಸ್ ದೇಶದವರು)

ಅಬೆಲ್ ಪ್ರಶಸ್ತಿ ಪಡೆದ ಮೂಲತಃ ಭಾರತದವರು – ಎಸ್.ಆರ್ ಶ್ರೀನಿವಾಸ್ ವರದನ್ – 2007, ತಮಿಳುನಾಡು (ಸಂಭವನೀಯತೆ ಸಿದ್ಧಾಂತ)

2019ರ ಅಬೆಲ್ ಪ್ರಶಸ್ತಿ ಪಡೆದವರು – ಕರೇನ್ ಉಹ್ಲೇನ್‌ಬೆಕ್ (ಅಮೆರಿಕ, ಅಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ)

2024ನೇ ಸಾಲಿನ ಅಬೆಲ್ ಪ್ರಶಸ್ತಿ ಪಡೆದವರು – ಮೈಕೆಲ್ ತಲಗ್ರಾಂಡ್ (ಫ್ರೆಂಚ್ ಗಣಿತ ತಜ್ಞ)

2025ನೇ ಸಾಲಿನ ಅಬೆಲ್ ಪ್ರಶಸ್ತಿ ಪಡೆದವರು – ಜಪಾನ್ ದೇಶದ ಗಣಿತ ತಜ್ಞ ಮಸಾಕಿ ಕಾಶಿವಾರ