Australian Open Tennis - 2025 ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 20252025 ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಜೇತರು - ಅಮೆರಿಕ ದೇಶದ ಮ್ಯಾಡಿಸನ್ ಕೀಸ್ ವಿಶೇಷವಾಗಿ ಗಮನಿಸಿ -ಅಮೆರಿಕ ದೇಶದ ಮ್ಯಾಡಿಸನ್ ಕೀಸ್ರವರು ಬೆಲರಸ್ ದೇಶದ ಅರಿನಾ ಸಬಲೆಂಕಾ ರವರನ್ನು 6-3, 2-6, 7-5ರಿಂದ ಸೋಲಿಸಿ 2025ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದಕೊಂಡರು.ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ - 2025 2025 ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಜೇತರು - ಇಟಲಿ ದೇಶದ ಜೆನ್ನಿಕ್ ಸಿನ್ನರ್ ವಿಶೇಷವಾಗಿ ಗಮನಿಸಿ -ಇಟಲಿ ದೇಶದ ಜೆನ್ನಿಕ್ ಸಿನ್ನರ್ರವರು ಜರ್ಮನಿ ದೇಶದ ಅಲೆಕ್ಸಾಂಡರ್ ಜ್ವೆರೇವ್ರನ್ನು 6-3, 7-6, 6-3 ರಿಂದ ಸೋಲಿಸಿ 2025ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದಕೊಂಡರು.