Dhronacharya Academy

Australian Open Tennis – 2025
ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ – 2025

2025 ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಜೇತರು – ಅಮೆರಿಕ ದೇಶದ ಮ್ಯಾಡಿಸನ್ ಕೀಸ್

ವಿಶೇಷವಾಗಿ ಗಮನಿಸಿ –
ಅಮೆರಿಕ ದೇಶದ ಮ್ಯಾಡಿಸನ್ ಕೀಸ್‌ರವರು ಬೆಲರಸ್ ದೇಶದ ಅರಿನಾ ಸಬಲೆಂಕಾ ರವರನ್ನು 6-3, 2-6, 7-5ರಿಂದ ಸೋಲಿಸಿ 2025ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದಕೊಂಡರು.

ಆಸ್ಟ್ರೇಲಿಯನ್  ಓಪನ್ ಟೆನ್ನಿಸ್ ಟೂರ್ನಿ – 2025 

2025 ರ ಆಸ್ಟ್ರೇಲಿಯನ್  ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಜೇತರು – ಇಟಲಿ ದೇಶದ ಜೆನ್ನಿಕ್ ಸಿನ್ನರ್

ವಿಶೇಷವಾಗಿ ಗಮನಿಸಿ –
ಇಟಲಿ ದೇಶದ ಜೆನ್ನಿಕ್ ಸಿನ್ನರ್‌ರವರು ಜರ್ಮನಿ ದೇಶದ ಅಲೆಕ್ಸಾಂಡರ್ ಜ್ವೆರೇವ್‌ರನ್ನು 6-3, 7-6, 6-3 ರಿಂದ ಸೋಲಿಸಿ 2025ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಪ್ರಶಸ್ತಿಯನ್ನು ಗೆದ್ದಕೊಂಡರು.