Description
HSTR English Syllabus ಆಧಾರಿತ ಈ ಪುಸ್ತಕವು ಹಳೆಯ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣಾತ್ಮಕ ವಿವರಣೆ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವ ಅತ್ಯಂತ ಭರವಸೆಯ ಪುಸ್ತಕವಾಗಿದೆ.
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features)
- (HSTR Previous Year Question Papers) 2003, 2005, 2006, 2007, 2009, 2012, 2015 HSTR .KREIS & MORARJI ಪತ್ರಿಕೆಗಳು ಮೊರಾರ್ಜಿ ದೇಸಾಯಿ ಮತ್ತು ಕ್ರೈಸ್ ಸಂಸ್ಥೆಗಳ 2011, 2015, ಹಾಗೂ 2017 ರ (2 ಪತ್ರಿಕೆಗಳು) ಇಂಗ್ಲಿಷ್ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.
- ಈ ಪುಸ್ತಕವು 10 ಮಾದರಿ ಪ್ರಶ್ನೆ ಪತ್ರಿಕೆಗಳು (10 Model Question Papers) ನೂತನ ಪಠ್ಯಕ್ರಮದ ಆಧಾರದ ಮೇಲೆ (Updated Syllabus Based) 10 ಅತ್ಯುತ್ತಮ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ.
- ಈ ಪುಸ್ತಕದಲ್ಲಿ ವಿಶ್ಲೇಷಣಾತ್ಮಕ ವಿವರಣೆ ಪ್ರತಿಯೊಂದು ಪ್ರಶ್ನೆಗೂ ಸರಳ ಹಾಗೂ ಸ್ಪಷ್ಟವಾದ ಹಂತ-ಹಂತದ ವಿವರಣೆಯನ್ನು ನೀಡಲಾಗಿದೆ.
- ಈ ಪುಸ್ತಕದಲ್ಲಿ ವಿಷಯವಾರು ವಿಂಗಡಣೆ Grammar, Vocabulary, ಮತ್ತು Comprehension ಭಾಗಗಳನ್ನು ‘ಪ್ರತ್ಯೇಕವಾಗಿ ಮತ್ತು ವಿಸ್ತಾರವಾಗಿ ವಿವರಿಸಲಾಗಿದೆ.
- ಪರೀಕ್ಷಾ ಕೇಂದ್ರಿತ ಮಾದರಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪದೇ ಪದೇ ಕೇಳಲಾಗುವ ಪ್ರಮುಖ ಪ್ರಶ್ನೆಗಳು ಮತ್ತು ಸುಲಭ ಶಾರ್ಟ್ ಕಟ್ ಟ್ರಿಕ್ಸ್ (Easy Tricks & Shortcut Methods) ಒಳಗೊಂಡಿದೆ.






