Description
ಶ್ರೀ ಲಕ್ಷ್ಮಣ ಗಡೇಕಾರ (Laxman Gadekar) ಅವರು ರಚಿಸಿರುವ ಯಾದವಾಡ ಪ್ರಕಾಶನದ “HSTR Mathematics & Physics (Paper-2) ” ಪುಸ್ತಕವು ಕೇವಲ ಪ್ರಶ್ನೆ ಪತ್ರಿಕೆಗಳ ಸಂಗ್ರಹವಲ್ಲ, ಬದಲಾಗಿ ಪ್ರತಿಯೊಂದು ಪ್ರಶ್ನೆಯನ್ನೂ ಕೂಲಂಕಷವಾಗಿ ವಿಶ್ಲೇಷಿಸಿ, ಸರಳ ಭಾಷೆಯಲ್ಲಿ ಉತ್ತರಿಸಲಾದ “ವಿಶ್ಲೇಷಣಾತ್ಮಕ ಕೈಪಿಡಿ”ಯಾಗಿದೆ.
ಪ್ರೌಢಶಾಲಾ ಶಿಕ್ಷಕರ ನೇಮಕಾತಿ (HSTR) ಪರೀಕ್ಷೆಯ Paper-II (ವಿಜ್ಞಾನ ವಿಭಾಗ) ಗಾಗಿ ಪ್ರಸಿದ್ದ ಲೇಖಕರಾದ ಶ್ರೀ ಲಕ್ಷ್ಮಣ ಗಡೇಕಾರ (M.A., B.Ed., K-SET) ರವರಿಂದ ರಚಿತವಾದ ಅತ್ಯುತ್ತಮ ಗಣಿತ ಮತ್ತು ಭೌತಶಾಸ್ತ್ರ (Mathematics & Physics) ಪ್ರಶೋತ್ತರ ಮಾಲಿಕೆ ಪುಸ್ತಕವಾಗಿದೆ.
* ಈ ಪುಸ್ತಕವು ಮಾಧ್ಯಮ ಕನ್ನಡ ಮತ್ತು English ಎರಡೂ ಮಾಧ್ಯಮಗಳಲ್ಲಿ ಲಭ್ಯವಿದೆ
ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Features)
- ಹಳೆಯ ಪ್ರಶ್ನೆ ಪತ್ರಿಕೆಗಳ ವಿಶ್ಲೇಷಣೆ 2003, 2005, 2006, 2007, 2009, 2012, ಮತ್ತು 2015 ರವರೆಗಿನ HSTR ಪರೀಕ್ಷೆಗಳ ಪ್ರತಿ ವರ್ಷದ ಪ್ರತಿ ಪ್ರಶ್ನೆಯನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿರುವ ಏಕೈಕ ಪುಸ್ತಕ ಇದಾಗಿದೆ.
- ವಿಶ್ಲೇಷಣಾತ್ಮಕ ವಿವರಣೆ ಬೇರೆ ಯಾವ ಪುಸ್ತಕದಲ್ಲಿಯೂ ಇರದಂತಹ ಅತ್ಯಂತ ಸರಳ ಭಾಷೆಯಲ್ಲಿ ಸಂಪೂರ್ಣ ವಿವರಣಾತ್ಮಕ ಉತ್ತರಗಳನ್ನು ನೀಡಲಾಗಿದೆ.
- ಬಹುಪಯೋಗಿ ಮಾರ್ಗದರ್ಶಿ ಈ ಪುಸ್ತಕವು ಕೇವಲ HSTR ಮಾತ್ರವಲ್ಲದೆ, TET, PSTR ಹಾಗೂ GPSTR ನೇಮಕಾತಿ ಪರೀಕ್ಷೆಗಳಿಗೂ ಅತ್ಯಂತ ಸಹಾಯಕವಾಗಿದೆ.
- ಹೆಚ್ಚುವರಿ ಪ್ರಶೋತ್ತರಗಳು ಪರೀಕ್ಷಾ ತಯಾರಿಗಾಗಿ 500 ಕ್ಕೂ ಹೆಚ್ಚಿನ ಮಾದರಿ ಪ್ರಶೋತ್ತರಗಳನ್ನು ಒಳಗೊಂಡಿದೆ.
- ಸರಳ ಅಧ್ಯಯನ ಸಾಮಗ್ರಿ ಗಣಿತ ಮತ್ತು ಭೌತಶಾಸ್ತ್ರದ ಕಠಿಣ ಲೆಕ್ಕ ಹಾಗೂ ಸಿದ್ಧಾಂತಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ವೂರಕವಾದ ಪಠ್ಯಕ್ರಮ ಇಲ್ಲಿದೆ.






