Description
“ಪ್ರಬಂಧ ನಿಧಿ Prabandha Nidhi “- ಪ್ರವೀಣ ಎಂ ಮುಗದುಮ್ಮ (Prabandha Nidhi BookI PRAVEENA M MUGADUMMA PANCHAJANYA IAS ರವರು ಬರೆದಿರುವ ಪುಸ್ತಕವಾಗಿದೆ.
* ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು
- ಪರಿಪೂರ್ಣ ಸಂಪನ್ಮೂಲ IAS, KAS, PSI, ESI ಹಾಗೂ ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಬಂಧ ಬರವಣಿಗೆಗೆ ಒಂದೇ ಸೂರಿನಡಿ ಸಿಗುವ ಅತ್ಯುತ್ತಮ ಕೈಪಿಡಿಯಾಗಿದೆ.
- ಈ ಪುಸ್ತಕವು ಕನ್ನಡದಲ್ಲೇ ಪ್ರಪ್ರಥಮ ಬಾರಿಗೆ ಅತ್ಯುನ್ನತ ಗುಣಮಟ್ಟದ ಪ್ರಬಂಧಗಳ ಸರಣಿಯನ್ನು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲೇ ಸರಳವಾಗಿ ಪ್ರಸ್ತುತಪಡಿಸಲಾಗಿದೆ.
- ಈ ಪುಸ್ತಕದಲ್ಲಿ 80,000+ ಸಮೃದ್ಧ ಪದಸಂಪತ್ತು ನಿಮ್ಮ ಬರವಣಿಗೆಯ ಶೈಲಿಯನ್ನು ಉತ್ತಮಗೊಳಿಸಲು ಮತ್ತು ಪ್ರಬಂಧಕ್ಕೆ ಆಳವಾದ ತೂಕವನ್ನು ನೀಡಲು 80,000ಕ್ಕೂ ಹೆಚ್ಚು ಉತ್ಕೃಷ್ಟ ಪದಸಂಪತ್ತನ್ನು ಒಳಗೊಂಡಿದೆ.
- ಪ್ರಚಲಿತ ವಿದ್ಯಮಾನಗಳ ಆಧಾರಿತ ವಿಷಯಗಳು ಇತ್ತೀಚಿನ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಪರಿಸರ ಆಧಾರಿತ ಪ್ರಚಲಿತ ವಿಷಯಗಳ ಮೇಲಿನ ಪ್ರಬಂಧಗಳ ಸಮಗ್ರ ವಿಶ್ಲೇಷಣೆ ಮಾಡಲಾಗಿದೆ.






