Sale!

ಪ್ರಚಲಿತ ಸುದ್ದಿಗಳು ವಾರ್ಷಿಕ ಕೈಪಿಡಿ 2026 – ಸ್ಪರ್ಧಾ ಅರಿವು

Original price was: ₹399.Current price is: ₹340.

  • Book Name –ಪ್ರಚಲಿತ ಸುದ್ದಿಗಳು ವಾರ್ಷಿಕ ಕೈಪಿಡಿ 2026
  • Author – UPSC ಮತ್ತು KPSC Rank ವಿಜೇತರ ತಂಡ
  • Publisher –ಸ್ಪರ್ಧಾ ಅರಿವು
  • Language – ಕನ್ನಡ
  • number of page -418

Out of stock

Category:

Description

ಸ್ಪರ್ಧಾ ಅರಿವು  SPARDA ARIVU ಸಾರಥ್ಯದಲ್ಲಿ ಮೂಡಿಬಂದಿರುವ  ಸ್ಪರ್ಧಾ ಅರಿವು ಪ್ರಚಲಿತ ಸುದ್ದಿಗಳು ವಾರ್ಷಿಕ ಕೈಪಿಡಿ 2026 | Spardha Arivu Current Affairs Annual Yearbook 2026 ಈ ಪುಸ್ತಕವು UPSC ಮತ್ತು KPSC Rank ವಿಜೇತರ ತಂಡದಿಂದ ರಚಿಸಲಾಗಿದೆ.

* ಈ ಪುಸ್ತಕದ UPSC, KPSC (KAS, PSI, PDO, FDA, SDA) ನಡೆಸುತ್ತಿದ್ದೀರಾ? ಹಾಗಿದ್ದರೆ, ನಿಮ್ಮ ಯಶಸ್ಸಿನ ಹಾದಿಯಲ್ಲಿ ‘ಸ್ಪರ್ಧಾ ಅರಿವು ಪ್ರಚಲಿತ ಸುದ್ದಿಗಳು ವಾರ್ಷಿಕ ಕೈಪಿಡಿ-2026 ಅತ್ಯಗತ್ಯವಾದ ಪುಸ್ತಕವಾಗಿದೆ. 2025 ರ ಸಂಪೂರ್ಣ ಪ್ರಮುಖ ಘಟನೆಗಳನ್ನು ಒಳಗೊಂಡಿರುವ ಈ ಕೈಪಿಡಿಯು ಪರೀಕ್ಷಾ ದೃಷ್ಟಿಕೋನದಿಂದ ಅತ್ಯಂತ ಉಪಯುಕ್ತವಾದ ಮಾಹಿತಿಯನ್ನು ಒದಗಿಸುತ್ತದೆ.

ಈ ಪುಸ್ತಕದ ಪ್ರಮುಖ ವೈಶಿಷ್ಟ್ಯಗಳು (Key Highlights)

  • ಸಮಗ್ರ ರಾಷ್ಟ್ರೀಯ ಸುದ್ದಿಗಳು ಇತಿಹಾಸ, ಕಲೆ, ವಾಸ್ತುಶಿಲ್ಪ, ಭೂಗೋಳ, ಪರಿಸರ, ಸಂವಿಧಾನ, ಅರ್ಥಶಾಸ್ತ್ರ ಮತ್ತು ವಿಜ್ಞಾನ-ತಂತ್ರಜ್ಞಾನದ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.
  • ಈ ಪುಸ್ತಕದಲ್ಲಿ ವಿಶೇಷ ಕರ್ನಾಟಕ ಸುದ್ದಿಗಳು ಕರ್ನಾಟಕದ ಸ್ಥಳಗಳು, ಪ್ರಮುಖ ನೀತಿಗಳು, ಪ್ರಶಸ್ತಿಗಳು, ನೇಮಕಾತಿಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳ ವಿವರವಾಗಿ ವಿಶ್ಲೇಷಣೆ ಮಾಡಲಾಗಿದೆ.
  • ಈ ಪುಸ್ತಕದಲ್ಲಿ ಕ್ರೀಡೆ ಮತ್ತು ಅಂತರಾಷ್ಟ್ರೀಯ ಘಟನೆಗಳು 2025 ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಸೇರಿದಂತೆ ಪ್ರಮುಖ ಕ್ರೀಡಾ ಮತ್ತು ಅಂತರಾಷ್ಟ್ರೀಯ ವಿದ್ಯಮಾನಗಳು ಬಜೆಟ್ ಮತ್ತು ಆರ್ಥಿಕತೆ ಕೇಂದ್ರ ಮತ್ತು ರಾಜ್ಯ ಬಜೆಟ್‌ ಮುಖ್ಯಾಂಶಗಳು ಹಾಗೂ ವಿವಿಧ ಸಮಿತಿಗಳ ವರದಿಗಳು ಈ ಪುಸ್ತಕದಲ್ಲಿ ರಚಿಸಲಾಗಿದೆ.
  • ಈ ಪುಸ್ತಕವು UPSC ಮತ್ತು KPSC Rank ವಿಜೇತರ ತಂಡದಿಂದ ಸಿದ್ಧಪಡಿಸಲ್ಪಟ್ಟಿದೆ.
  • ಈ ಪುಸ್ತಕವು UPSC, KPSC (KAS), KSP (PSI/PC),  (KPTCL), (BMTC), (IBPS/RRB) ಮತ್ತು ಇತರ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಪೂರ್ಣ ಮಾರ್ಗದರ್ಶಿಯಾಗಿದೆ.

Additional information

Posts

Author

Publisher