Description
ಎಸ್.ಎಂ.ವಿ ಗೋಲ್ಡ್ ಪ್ರಕಾಶನದಿಂದ ಮೂಡಿಬಂದಿರುವ Κ.Ε.Α. ಗೋಲ್ಡ್ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) GROUP B/C ಯ ಕೈಪಿಡಿಯಾಗಿದೆ.
* ಕರ್ನಾಟಕ ಸರ್ಕಾರದ ಇಲಾಖೆ/ನಿಗಮ/ಪ್ರಾಧಿಕಾರ/ಸಂಸ್ಥೆಗಳಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹಾಗೂ ಕಲ್ಯಾಣ ಕರ್ನಾಟಕೇತರ (ಉಳಿಕೆ ಮೂಲ) ವೃಂದದ ವಿವಿಧ ಗ್ರೂಪ್-ಬಿ ಹಾಗೂ ಗ್ರೂಪ್ -ಸಿ ಹುದ್ದೆಗಳಿಗೆ ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ.
ಪತ್ರಿಕೆ 1 – ಸಾಮಾನ್ಯ ಜ್ಞಾನ
- ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನ
- ಸಾಮಾನ್ಯ ವಿಜ್ಞಾನ
- ಭೂಗೋಳಶಾಸ್ತ್ರ
- ಸಮಾಜ ವಿಜ್ಞಾನ
- ಭಾರತೀಯ ಸಮಾಜ ಮತ್ತು ಅದರ ಕ್ರಿಯಾಶೀಲತೆ
- ಭಾರತೀಯ ಇತಿಹಾಸ
- ಭಾರತೀಯ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ
- ಪ್ರಾಯೋಗಿಕ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯ
- ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ
- ಸ್ವಾತಂತ್ರದ ನಂತರ ಕರ್ನಾಟಕದಲ್ಲಿ ಭೂ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆಗಳು
- ಕರ್ನಾಟಕ ಆರ್ಥಿಕತೆ: ಅದರ ಬಲ ಮತ್ತು ದೌರ್ಭಲ್ಯ: ಪ್ರಸ್ತುತ ಹಂತ
- ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ
- ಕರ್ನಾಟಕದ ಸಮರ್ಥ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ
- ಕರ್ನಾಟಕದಲ್ಲಿ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಷಯಗಳು
ಪತ್ರಿಕೆ 2 – ಸಂವಹನ
- ಸಾಮಾನ್ಯ ಕನ್ನಡ (ಗರಿಷ್ಠ ಅಂಕಗಳು-35)
- ಸಾಮಾನ್ಯ ಇಂಗ್ಲೀಷ್ (ಗರಿಷ್ಠ ಅಂಕಗಳು-35)
- ಗಣಕ ಯಂತ್ರ ಜ್ಞಾನ (ಗರಿಷ್ಠ ಅಂಕಗಳು-30)






