Sale!

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ – ಎ. ಬಾಲರಾಜು

Original price was: ₹440.Current price is: ₹380.

  • Book Name –ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ 
  • Author –ಎ. ಬಾಲರಾಜು
  • Publisher – ಎ. ಬಾಲರಾಜು
  • Language – ಕನ್ನಡ

Out of stock

Category:

Description

ಶ್ರೀಯುತರು  ಎ. ಬಾಲರಾಜು ರವರಿಂದ ಮೂಡಿಬಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಕೈಪಿಡಿ (1-5) ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಹಿಂದಿನ ಪ್ರಶ್ನೆ ಪತ್ರಿಕೆಗಳ ಸವಿಸ್ಥಾರವಾದ ವಿವರಣಾತ್ಮಕ ಉತ್ತರಗಳೊಂದಿಗೆ ಸಿದ್ಧಪಡಿಸಿರುವ ನೇಮಕಾತಿ ಪರೀಕ್ಷಾ ಕೈಪಿಡಿಯಾಗಿದೆ.

* ಈ ಪುಸ್ತಕದಲ್ಲಿ 1-5 PSTR, CET EXAM HOT PACKAGE ಒಳಗೊಂಡಿದೆ.

ಕೈಪಿಡಿಯ ವಿಶೇಷತೆಗಳು

* ಪ್ರತಿ ಪ್ರಶ್ನೆಗೂ ಸರಿ ಉತ್ತರದ ಜೊತೆಗೆ ಸಂಪೂರ್ಣವಿವರಣೆಯನ್ನು ನೀಡಲಾಗಿದೆ.

* ಹಿಂದಿನ ಹತ್ತು ಪ್ರಶ್ನೆ ಪತ್ರಿಕೆಗಳ ಸಾಮಾನ್ಯ ಅಧ್ಯಯನದ ಸರಿ ಉತ್ತರಗಳ ಸಂಪೂರ್ಣ ವಿವರಣೆಯೊಂದಿಗೆ ವಿವರಿಸಲಾಗಿದೆ.

* ಈ ಪುಸ್ತಕವು ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾದ ಅಗತ್ಯವಿರುವ ಕಡೆ ಪಟ್ಟಿಗಳ ರೂಪದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗಿದೆ.

Additional information

Posts

Author

Publisher